BIEC ಸೆಂಟರ್ನಿಂದ ಫಸ್ಟ್ ಬ್ಯಾಚ್ ವಾಪಸ್: ಶಾಸಕ ಜಮೀರ್ರಿಂದ ಭವ್ಯ ಸ್ವಾಗತ
ಬೆಂಗಳೂರು: ಕೊರೊನಾದಿಂದ ಗುಣಮುಖರಾದ ಹಿನ್ನೆಲೆಯಲ್ಲಿ ರಾಯಪುರಂನ 43 ಪೌರಕಾರ್ಮಿಕರನ್ನ ಇಂದು BIEC ಕೊವಿಡ್ ಸೆಂಟರ್ನಿಂದ ಡಿಸ್ಚಾರ್ಜ್ ಮಾಡಲಾಯಿತು. ರಾಯಪುರಂ ಪೌರಕಾರ್ಮಿಕರ ಚಿಕಿತ್ಸೆ ಮುಗಿದ ಬಳಿಕ ಇಂದು ಡಿಸ್ಚಾಜ್ ಮಾಡಲಾಯಿತು. ಹೀಗಾಗಿ, ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಪೌರಕಾರ್ಮಿಕರು ಇಂದು ತಮ್ಮ ಮನೆಗಳಿಗೆ ವಾಪಸ್ ಆದರು. ಈ ವೇಳೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಪೌರಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹಿಂದಿರುಗಲು ಸೂಕ್ತ ಬಸ್ ವ್ಯವಸ್ಥೆ ಮಾಡಿ ಕೋವಿಡ್ ಸೆಂಟರ್ನಿಂದ ಹಿಂದಿರುಗಲು ನೆರವಾದರು. ಏರಿಯಾಗೆ ಆಗಮಿಸಿದ ಪೌರಕಾರ್ಮಿಕರಿಗೆ ಶಾಸಕ ಜಮೀರ್ […]

ಬೆಂಗಳೂರು: ಕೊರೊನಾದಿಂದ ಗುಣಮುಖರಾದ ಹಿನ್ನೆಲೆಯಲ್ಲಿ ರಾಯಪುರಂನ 43 ಪೌರಕಾರ್ಮಿಕರನ್ನ ಇಂದು BIEC ಕೊವಿಡ್ ಸೆಂಟರ್ನಿಂದ ಡಿಸ್ಚಾರ್ಜ್ ಮಾಡಲಾಯಿತು.

ರಾಯಪುರಂ ಪೌರಕಾರ್ಮಿಕರ ಚಿಕಿತ್ಸೆ ಮುಗಿದ ಬಳಿಕ ಇಂದು ಡಿಸ್ಚಾಜ್ ಮಾಡಲಾಯಿತು. ಹೀಗಾಗಿ, ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಪೌರಕಾರ್ಮಿಕರು ಇಂದು ತಮ್ಮ ಮನೆಗಳಿಗೆ ವಾಪಸ್ ಆದರು. ಈ ವೇಳೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಪೌರಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹಿಂದಿರುಗಲು ಸೂಕ್ತ ಬಸ್ ವ್ಯವಸ್ಥೆ ಮಾಡಿ ಕೋವಿಡ್ ಸೆಂಟರ್ನಿಂದ ಹಿಂದಿರುಗಲು ನೆರವಾದರು.
ಏರಿಯಾಗೆ ಆಗಮಿಸಿದ ಪೌರಕಾರ್ಮಿಕರಿಗೆ ಶಾಸಕ ಜಮೀರ್ ಅಹಮದ್ ಗುಲಾಬಿ ಹೂವನ್ನು ನೀಡಿ ಜೊತೆಗೆ ಐದು ಸಾವಿರ ರೂಪಾಯಿ ಹಣವನ್ನು ಕೊಟ್ಟು ಕೊರೊನಾ ವಾರಿಯರ್ಸ್ಗೆ ಸನ್ಮಾನಿಸಿದರು.




