Termites: ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ? ಅದನ್ನು ಸುಲಭವಾಗಿ ನಿರ್ಮೂಲನ ಮಾಡಲು ಹೀಗೆ ಮಾಡಿ

ದಾಲ್ಚಿನ್ನಿ ಪುಡಿಯನ್ನು ಕೀಟಗಳು ಅಡಗಿಕೊಳ್ಳುವ ಸ್ಥಳಗಳ ಸುತ್ತಲೂ ಸಿಂಪಡಿಸಬಹುದು. ದಾಲ್ಚಿನ್ನಿಯ ಬಲವಾದ ವಾಸನೆಯು ಇರುವೆಗಳು ಮತ್ತು ಇತರ ಕೀಟಗಳ ಹಾವಳಿಯನ್ನು ತಡೆಯುತ್ತದೆ.

Termites: ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ? ಅದನ್ನು ಸುಲಭವಾಗಿ ನಿರ್ಮೂಲನ ಮಾಡಲು ಹೀಗೆ ಮಾಡಿ
ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಾಟ ಕೊಡುತ್ತಿದೆಯಾ?
Follow us
ಸಾಧು ಶ್ರೀನಾಥ್​
|

Updated on:Apr 28, 2023 | 12:39 PM

ಮನೆಯಲ್ಲಿ (house) ಗೆದ್ದಲು, ಇರುವೆ ಗೂಡು (termites) ಕಟ್ಟುತ್ತಿದೆಯಾ? ಮರದ ವಸ್ತುಗಳನ್ನು ನಾಶಮಾಡುತ್ತಿದೆಯಾ? ಅದರಲ್ಲೂ ಪ್ರಧಾನವಾಗಿ, ಬೇಸಿಗೆಯಲ್ಲಿ ವಿಶೇಷವಾಗಿ ಅವುಗಳ ಕಿರುಕುಳಕ್ಕೆ ಒಳಗಾಗುತ್ತಿದ್ದೀರಾ. ಈ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕ ರೀತಿಯ ಸ್ಪ್ರೇಗಳು ಮತ್ತು ವೀಧಾನ ತಂತ್ರಗಳನ್ನು ಬಳಸಲಾಗುತ್ತದೆ. ಆದರೆ ಈಗ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೇ ಗೃಹೋಪಯೋಗಿ ವಸ್ತುಗಳನ್ನೇ ಬಳಸಿ (home remedies) ಗೆದ್ದಲು, ಇರುವೆ ಗೂಡಿನ ಕಪಿಮುಷ್ಠಿಯಿಂದ ಹೊರಬರುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಸಿಟ್ರಸ್ ಹಣ್ಣುಗಳು: ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳ ವಾಸನೆಯು ಇರುವೆಗಳು ಮತ್ತು ಗೆದ್ದಲುಗಳನ್ನು ಹಿಮ್ಮೆಟ್ಟಿಸುತ್ತದೆ. ಈ ಹಣ್ಣಿನ ರಸವನ್ನು ಹಿಟ್ಟು ಮತ್ತು ನೀರಿನಲ್ಲಿ ಬೆರೆಸಿ ಗೆದ್ದಲು ಗೂಡು, ಇರುವೆ ಗೂಡಿನ ಮೇಲೆ ಸಿಂಪಡಿಸಬೇಕು.

ಎಣ್ಣೆ: ಪುದೀನಾ, ಲ್ಯಾವೆಂಡರ್, ಟೀ ಟ್ರೇ ಎಣ್ಣೆಯಂತಹ ಕೆಲವು ತೈಲಗಳು ನೈಸರ್ಗಿಕ ಕೀಟ ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. ಡಿಫ್ಯೂಸರ್ ಅಥವಾ ಸ್ಪ್ರೇ ಬಾಟಲಿಯಲ್ಲಿ ನೀರಿನೊಂದಿಗೆ ಕೆಲವು ಹನಿಗಳನ್ನು ಮಿಶ್ರಣ ಮಾಡಿ ಮತ್ತು ಬಾಗಿಲು, ಕಿಟಕಿಗಳು ಮತ್ತು ಇತರ ಪ್ರದೇಶಗಳ ಸುತ್ತಲೂ ಸಿಂಪಡಿಸಿ. ಅದು ಗೆದ್ದಲುಗಳನ್ನು ಹೋಗಲಾಡಿಸುತ್ತದೆ.

Also Read: Usage of Lemons: ನಿಂಬೆಹಣ್ಣಿನ ಸಮಗ್ರ ಪ್ರಯೋಜನಗಳು

ವಿನೆಗರ್: ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ನೈಸರ್ಗಿಕ ಸ್ಪ್ರೇ ಆಗಿ ಬಳಸಬಹುದು. ವಿನೆಗರ್​ನ ಬಲವಾದ ವಾಸನೆಯು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯ ವಾಸನೆಯು ಗೆದ್ದಲು, ಸೊಳ್ಳೆಗಳು, ಇರುವೆಗಳು ಮತ್ತು ಜಿರಳೆಗಳಂತಹ ಅನೇಕ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಅದಕ್ಕಾಗಿ ಸ್ವಲ್ಪ ಬೆಳ್ಳುಳ್ಳಿ ಮತ್ತು ಲವಂಗವನ್ನು ನುಜ್ಜುಗುಜ್ಜು ಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಗೆದ್ದಲು ಮತ್ತು ಇತರ ಕೀಟಗಳ ಮೇಲೆ ಸಿಂಪಡಿಸಿ.

ದಾಲ್ಚಿನ್ನಿ: ದಾಲ್ಚಿನ್ನಿ ಪುಡಿಯನ್ನು ಕೀಟಗಳು ಅಡಗಿಕೊಳ್ಳುವ ಸ್ಥಳಗಳ ಸುತ್ತಲೂ ಸಿಂಪಡಿಸಬಹುದು. ದಾಲ್ಚಿನ್ನಿಯ ಬಲವಾದ ವಾಸನೆಯು ಇರುವೆಗಳು ಮತ್ತು ಇತರ ಕೀಟಗಳ ಹಾವಳಿಯನ್ನು ತಡೆಯುತ್ತದೆ.

Published On - 12:32 pm, Fri, 28 April 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್