ಪ್ರಪಂಚದಾದ್ಯಂತ ಸುಂದರ ಮಹಿಳೆಯರನ್ನು ನೋಡಿ ಎಲ್ಲರೂ ಆಕರ್ಷಿತರಾಗುತ್ತಾರೆ, ಆದರೆ ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ಹೊಂದಿರುವ ದೇಶ ಯಾವುದು ಎಂದು ನಿಮಗೆ ತಿಳಿದಿದೆಯೇ?
ವರ್ಲ್ಡ್ ಪಾಪ್ಯುಲೇಶನ್ ರಿವ್ಯೂನ ವರದಿಯ ಪ್ರಕಾರ ಟರ್ಕಿಯ ಮಹಿಳೆಯರನ್ನು ವಿಶ್ವದ ಅತ್ಯಂತ ಸುಂದರ ಹಾಗೂ ಆಕರ್ಷಕ ಮಹಿಳೆಯರೆಂದು ಪರಿಗಣಿಸಲಾಗಿದೆ.
ವರ್ಲ್ಡ್ ಪಾಪ್ಯುಲೇಶನ್ ರಿವ್ಯೂನ ವರದಿಯ ಪ್ರಕಾರ ಬ್ರೆಜಿಲ್ ದೇಶ ಎರಡನೇ ಸ್ಥಾನದಲ್ಲಿದೆ. ಪ್ರಪಂಚದ ಹೆಚ್ಚಿನ ಸೂಪರ್ ಮಾಡೆಲ್‌ಗಳಲ್ಲಿ ಬ್ರೆಜಿಲ್ ಅಗ್ರಸ್ಥಾನದಲ್ಲಿ.
ಸುಂದರ ಮಹಿಳೆಯರ ಪಟ್ಟಿಯಲ್ಲಿ ಫ್ರಾನ್ಸ್ ಮೂರನೇ ಸ್ಥಾನದಲ್ಲಿದೆ. ಇಲ್ಲಿನ ಮಹಿಳೆಯರು ತಮ್ಮ ಸೌಂದರ್ಯದ ಜೊತೆಗೆ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ.
ಈ ಪಟ್ಟಿಯಲ್ಲಿ ರಷ್ಯಾದ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ನಟಾಲಿಯಾ ವೊಡಿಯಾನೋವಾ ಮತ್ತು ಸ್ವೆಟ್ಲಾನಾ ಸೇರಿದಂತೆ ಅನೇಕ ನಟಿಯರು ಮತ್ತು ರೂಪದರ್ಶಿಗಳ ಹೆಸರುಗಳಿವೆ.
ಈ ಪಟ್ಟಿಯಲ್ಲಿ ಭಾರತೀಯ ಮಹಿಳೆಯರು ಆರನೇ ಸ್ಥಾನದಲ್ಲಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಸುಶ್ಮಿತಾ ಸೇನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟಿಯರ ಹೆಸರಗಳು ಈ ಪಟ್ಟಿಯಲ್ಲಿವೆ.