ಜನರು ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯಪಾನ ಮಾಡುವುದಿಲ್ಲ ಏಕೆ ಗೊತ್ತಾ, ಕಾರಣ ತುಂಬಾ ವಿಚಿತ್ರವಾಗಿದೆ

| Updated By: ವಿವೇಕ ಬಿರಾದಾರ

Updated on: Sep 05, 2022 | 6:21 PM

ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯಪಾನ ಮಾಡುವುದಿಲ್ಲ ಏಕೆ ಗೊತ್ತಾ ? ಕಾರಣ ಇಲ್ಲಿದೆ ಓದಿ

1 / 5
ಜನರು ವೈನ್ ಕುಡಿಯಲು ಗಾಜಿನ ಗ್ಲಾಸ್​​ನ್ನೇ ಏಕೆ ಬಳಸುತ್ತಾರೆ ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಎಂದಾದರೂ ಬಂದಿದೆಯೇ? ಸ್ಟೀಲ್ ಗ್ಲಾಸ್‌ನಲ್ಲಿ ಏಕೆ ಕುಡಿಯಬಾರದು ? ಇಲ್ಲಿ ನಾವು ಉತ್ತರ ಹೇಳಲು ಪ್ರಯತ್ನಿಸುತ್ತೇವೆ.

2 / 5
 ಗಾಜಿನ ಗ್ಲಾಸ್‌ನಲ್ಲಿ ವೈನ್ ಕುಡಿಯುವುದು ಮನಸ್ಥಿತಿಯ ವಿಷಯ ಎಂದು ತಜ್ಞರು ಹೇಳುತ್ತಾರೆ. ಮದ್ಯಪಾನ ಮಾಡುವಾಗ ಜನರು ಅದನ್ನು ಅನುಭವಿಸಿ ಕುಡಿಯುತ್ತಾರೆ. ಗಾಜಿನ್​ ಗ್ಲಾಸ್​ನಲ್ಲಿ ಮದ್ಯ ಹೊರಗಡೆ ಕಾಣುವುದರಿಂದ  ಮದ್ಯ ಪ್ರೀಯರಿಗೆ ಆನಂದ ನೀಡುತ್ತದೆ. ಆದರೆ ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯ ಕಾಣುವುದಿಲ್ಲ.

3 / 5
Why do people avoid drinking alcohol in steel glasses, the reason is very strange

4 / 5

5 / 5

Published On - 6:21 pm, Mon, 5 September 22