ನಿಶ್ಚಿತ ಠೇವಣಿ (Fixed Deposits) ಎಂಬುದು ನಿಯಮಿತವಾಗಿ ಹಾಗೂ ನಿಗದಿತವಾಗಿ ಆದಾಯ ದೊರಕಿಸುತ್ತದೆ. ನಿಶ್ಚಿತ ಠೇವಣಿ (ಎಫ್‌ಡಿ) ಎಂಬುದು ಬ್ಯಾಂಕ್‌ಗಳು ಹೂಡಿಕೆದಾರರಿಗೆ ನೀಡುವ ಹೂಡಿಕೆ ಉತ್ಪನ್ನವಾಗಿದೆ. ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಹೂಡಿಕೆಯ ಸಮಯದಲ್ಲಿ ನೀವು ಯಾವ ಬಡ್ಡಿದರವನ್ನು ಪಡೆಯುತ್ತೀರಿ ಮತ್ತು ಮುಕ್ತಾಯದ ಸಮಯದಲ್ಲಿ ಎಷ್ಟು ಹಣವನ್ನು ಪಡೆಯುತ್ತೀರಿ ಎಂದು ನಿಮಗೆ ತಿಳಿದಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಎಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ 2022ರ ಜನವರಿಯಲ್ಲಿ ಟರ್ಮ್ ಡೆಪಾಸಿಟ್ಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಆಕ್ಸಿಸ್ ಬ್ಯಾಂಕ್ ಇತ್ತೀಚಿನ ಎಫ್.ಡಿ. ಬಡ್ಡಿ ದರಗಳು 20ನೇ ಜನವರಿ 2022ರಿಂದ ಜಾರಿಗೆ ಬಂದಿದೆ. ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇ 2.5ರಿಂದ ಶೇ 5.75ರ ವರೆಗೆ ಬಡ್ಡಿದರಗಳನ್ನು ನೀಡುತ್ತದೆ.
7 ದಿನಗಳಿಂದ 14 ದಿನಗಳು- ಶೇ 2.50
15 ದಿನಗಳಿಂದ 29 ದಿನಗಳು- ಶೇ 2.50
30 ದಿನಗಳಿಂದ 45 ದಿನಗಳು- ಶೇ 3.00
46 ದಿನಗಳಿಂದ 60 ದಿನಗಳು- ಶೇ 3.00
61 ದಿನಗಳು < 3 ತಿಂಗಳು- ಶೇ 3.00
3 ತಿಂಗಳ ಮೇಲೆ 4 ತಿಂಗಳ ಒಳಗೆ- ಶೇ 3.50
4 ತಿಂಗಳ ಮೇಲೆ 5 ತಿಂಗಳ ಒಳಗೆ- ಶೇ 3.50
5 ತಿಂಗಳ ಮೇಲೆ 6 ತಿಂಗಳ ಒಳಗೆ- ಶೇ 3.50
6 ತಿಂಗಳ ಮೇಲೆ 7 ತಿಂಗಳ ಒಳಗೆ- ಶೇ 4.40
7 ತಿಂಗಳ ಮೇಲೆ 8 ತಿಂಗಳ ಒಳಗೆ- ಶೇ 4.40
8 ತಿಂಗಳ ಮೇಲ್ಪಟ್ಟು 9 ತಿಂಗಳ ಒಳಗೆ- ಶೇ 4.40
9 ತಿಂಗಳ ಮೇಲ್ಪಟ್ಟು 10 ತಿಂಗಳು ಒಳಗೆ- ಶೇ 4.40
10 ತಿಂಗಳ ಮೇಲ್ಪಟ್ಟು 11 ತಿಂಗಳ ಒಳಗೆ- ಶೇ 4.40
11 ತಿಂಗಳ ಮೇಲ್ಪಟ್ಟು 11 ತಿಂಗಳ 25 ದಿನಗಳ ಒಳಗೆ- ಶೇ 4.40
11 ತಿಂಗಳು 25 ದಿನಗಳಿಂದ 1 ವರ್ಷದ ಒಳಗೆ- ಶೇ 4.40
1 ವರ್ಷದಿಂದ 1 ವರ್ಷ 5 ದಿನಗಳ ಒಳಗೆ- ಶೇ 5.10
1 ವರ್ಷ 5 ದಿನಗಳಿಂದ 1 ವರ್ಷ 11 ದಿನಗಳ ಒಳಗೆ- ಶೇ 5.15
1 ವರ್ಷ 11 ದಿನಗಳಿಂದ 1 ವರ್ಷ 25 ದಿನಗಳೊಳಗೆ- ಶೇ 5.25
1 ವರ್ಷ 25 ದಿನಗಳಿಂದ 13 ತಿಂಗಳ ಒಳಗೆ- ಶೇ 5.15
13 ತಿಂಗಳಿಂದ 14 ತಿಂಗಳೊಳಗೆ- ಶೇ 5.15
14 ತಿಂಗಳಿಂದ 15 ತಿಂಗಳೊಳಗೆ – ಶೇ 5.15
15 ತಿಂಗಳಿಂದ 16 ತಿಂಗಳೊಳಗೆ- ಶೇ 5.20
16 ತಿಂಗಳಿಂದ 17 ತಿಂಗಳೊಳಗೆ- ಶೇ 5.20
17 ತಿಂಗಳಿಂದ 18 ತಿಂಗಳೊಳಗೆ- ಶೇ 5.20
18 ತಿಂಗಳಿಂದ 2 ವರ್ಷಗಳೊಳಗೆ- ಶೇ 5.25
2 ವರ್ಷಗಳಿಂದ 30 ತಿಂಗಳೊಳಗೆ- ಶೇ 5.40
30 ತಿಂಗಳಿಂದ 3 ವರ್ಷಗಳೊಳಗೆ- ಶೇ 5.40
3 ವರ್ಷಗಳಿಂದ 5 ವರ್ಷಗಳ ಒಳಗೆ- ಶೇ 5.40
5 ವರ್ಷದಿಂದ 10 ವರ್ಷಗಳೊಳಗೆ- ಶೇ 5.75
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳು 15 ಜನವರಿ 2022ರಿಂದ ಜಾರಿಗೆ ಬಂದಿದೆ. 7 ದಿನಗಳಿಂದ 10 ವರ್ಷಗಳ ಮಧ್ಯದ ಎಸ್‌ಬಿಐ ಎಫ್‌ಡಿಗಳು ಸಾಮಾನ್ಯ ಗ್ರಾಹಕರಿಗೆ ಶೇ 2.9ರಿಂದ ಶೇ 5.4ರ ವರೆಗೆ ನೀಡುತ್ತದೆ. ಈ ಠೇವಣಿಗಳ ಮೇಲೆ ಹಿರಿಯ ನಾಗರಿಕರು 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯುತ್ತಾರೆ. ಈ ದರಗಳು 12 ಜನವರಿ 2022ರಿಂದ ಜಾರಿಗೆ ಬಂದಿವೆ.
7 ದಿನಗಳಿಂದ 45 ದಿನಗಳು – ಶೇ 2.9
46 ದಿನಗಳಿಂದ 179 ದಿನಗಳು – ಶೇ 3.9
180 ದಿನಗಳಿಂದ 210 ದಿನಗಳು – ಶೇ 4.4
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.4
1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ – ಶೇ 5.1
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ – ಶೇ 5.1
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ – ಶೇ 5.3
5 ವರ್ಷದಿಂದ ಮತ್ತು 10 ವರ್ಷಗಳವರೆಗೆ – ಶೇ 5.4
ಎಚ್ಡಿಎಫ್ಸಿ ಬ್ಯಾಂಕ್ ಇತ್ತೀಚಿನ ಎಫ್‌ಡಿ ಬಡ್ಡಿ ದರಗಳು ಜನವರಿ 12, 2022ರಿಂದ ಜಾರಿಗೆ ಬಂದಿವೆ. ಎಚ್ಡಿಎಫ್ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಮೆಚ್ಯೂರ್ ಆಗುವ ಠೇವಣಿಗಳ ಮೇಲೆ ಶೇ 2.50ರಿಂದ ಶೇ 5.60ರ ವರೆಗೆ ಬಡ್ಡಿಯನ್ನು ನೀಡುತ್ತದೆ. ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್ಡಿಗಳ ಮೇಲೆ ಶೇ 3ರಿಂದ ಶೇ 6.25ರ ವರೆಗೆ ಬಡ್ಡಿ ದರಗಳನ್ನು ನೀಡುತ್ತದೆ.
7 ದಿನದಿಂದ 14 ದಿನಗಳು- ಶೇ 2.50
15 ದಿನಗಳಿಂದ 29 ದಿನಗಳು- ಶೇ 2.50
30 ದಿನಗಳಿಂದ 45 ದಿನಗಳು- ಶೇ 3
61 ದಿನಗಳಿಂದ 90 ದಿನಗಳು- ಶೇ 3
91 ದಿನಗಳಿಂದ 6 ತಿಂಗಳು- ಶೇ 3.5
6 ತಿಂಗಳು 1 ದಿನದಿಂದ 9 ತಿಂಗಳು- ಶೇ 4.4
9 ತಿಂಗಳು 1 ದಿನದಿಂದ 1 ವರ್ಷದೊಳಗೆ- ಶೇ 4.4
1 ವರ್ಷಕ್ಕೆ – ಶೇ 4.9
1 ವರ್ಷ 1 ದಿನದಿಂದ 2 ವರ್ಷ- ಶೇ 5
2 ವರ್ಷಗಳ 1 ದಿನದಿಂದ 3 ವರ್ಷಗಳು- ಶೇ 5.20
3 ವರ್ಷ 1 ದಿನದಿಂದ 5 ವರ್ಷ- ಶೇ 5.40
5 ವರ್ಷಗಳು 1 ದಿನದಿಂದ 10 ವರ್ಷಗಳು- ಶೇ 5.60
ಕೊಟಕ್ ಮಹೀಂದ್ರಾ ಬ್ಯಾಂಕ್ ಇತ್ತೀಚಿನ ಎಫ್‌ಡಿ ಬಡ್ಡಿ ದರಗಳು ಜನವರಿ 6, 2022ರಿಂದ ಜಾರಿಗೆ ಬಂದಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್ಡಿಗಳ ಮೇಲೆ ಶೇ 2.5ರಿಂದ ಶೇ 5.30ರ ವರೆಗೆ ಬಡ್ಡಿದರಗಳನ್ನು ನೀಡುತ್ತದೆ.
7ರಿಂದ 14 ದಿನಗಳು- ಶೇ 2.50
15ರಿಂದ 30 ದಿನಗಳು- ಶೇ 2.50
31ರಿಂದ 45 ದಿನಗಳು- ಶೇ 2.75
46ರಿಂದ 90 ದಿನಗಳು- ಶೇ 2.75
91ರಿಂದ 120 ದಿನಗಳು- ಶೇ 3
121ರಿಂದ 179 ದಿನಗಳು- ಶೇ 3.25
180 ದಿನಗಳು- ಶೇ 4.3
181 ದಿನಗಳಿಂದ 269 ದಿನಗಳು- ಶೇ 4.40
270 ದಿನಗಳು- ಶೇ 4.40
271 ದಿನಗಳಿಂದ 363 ದಿನಗಳು- ಶೇ 4.40
364 ದಿನಗಳು- ಶೇ 4.5
365 ದಿನಗಳಿಂದ 389 ದಿನಗಳು- ಶೇ 4.9
390 ದಿನಗಳು (12 ತಿಂಗಳು 25 ದಿನಗಳು)- ಶೇ 5
391 ದಿನಗಳಿಂದ 23 ತಿಂಗಳಿಗಿಂತ ಕಡಿಮೆ- ಶೇ 5
23 ತಿಂಗಳು- ಶೇ 5.10
23 ತಿಂಗಳು 1 ದಿನದಿಂದ 2 ವರ್ಷಕ್ಕಿಂತ ಕಡಿಮೆ- ಶೇ 5.10
2 ವರ್ಷಗಳಿಗಿಂದ 3 ವರ್ಷಗಳಿಗಿಂತ ಕಡಿಮೆ- ಶೇ 5.15
3 ವರ್ಷ ಮತ್ತು ಮೇಲ್ಪಟ್ಟು ಆದರೆ 4 ವರ್ಷಕ್ಕಿಂತ ಕಡಿಮೆ- ಶೇ 5.3
4 ವರ್ಷ ಮತ್ತು ಮೇಲ್ಪಟ್ಟ ಆದರೆ 5 ವರ್ಷಕ್ಕಿಂತ ಕಡಿಮೆ- ಶೇ 5.3
5 ವರ್ಷಗಳು ಮತ್ತು ಮೇಲ್ಪಟ್ಟ ಮತ್ತು 10 ವರ್ಷಗಳವರೆಗೆ- ಶೇ 5.3