596 ಕೈದಿಗಳಿಗೆ ಕೊರೊನಾ ಮಹಾಮಾರಿ.. ಎಲ್ಲಿ?

| Updated By:

Updated on: Jul 10, 2020 | 1:36 PM

ಮಹಾರಾಷ್ಟ್ರ: ದೇಶದಲ್ಲಿ ಕ್ರೂರಿ ಕೊರೊನಾ ವಿಸ್ಪೋಟಗೊಂಡಿದ್ದೆ ತಂಡ, ಈ ಮಹಾಮಾರಿ ದೇಶದ ಜನರನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಈ ಕ್ರೂರಿ ದಾಳಿಗೆ ಪರಿಮಿತಿಯೆ ಇಲ್ಲ ಎಬಂತಾಗಿದೆ. ಆಗ ತಾನೇ ಜನಿಸಿದ ಹಸುಳೆಯಿಂದ ಹಿಡಿದು ಎಲ್ಲ​​​​​​​​​​​​ ವಯೋಮಿತಿಯ ಜನರನ್ನ ತನ್ನ ಕಬಂಧಬಾಹುಗಳಿಂದ ಬಿಗಿದಪ್ಪಿಕೊಂಡಿದೆ. ಮಹಾರಾಷ್ಟ್ರದ ಜೈಲಿನಲ್ಲಿರುವ ಸುಮಾರು 596 ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜೊತೆಗೆ ಅದೇ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 167 ಜೈಲು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ವಿಚಾರವನ್ನು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಕೇವಲ […]

596 ಕೈದಿಗಳಿಗೆ ಕೊರೊನಾ ಮಹಾಮಾರಿ.. ಎಲ್ಲಿ?
ಕೊರೊನಾ ವೈರಸ್
Follow us on

ಮಹಾರಾಷ್ಟ್ರ: ದೇಶದಲ್ಲಿ ಕ್ರೂರಿ ಕೊರೊನಾ ವಿಸ್ಪೋಟಗೊಂಡಿದ್ದೆ ತಂಡ, ಈ ಮಹಾಮಾರಿ ದೇಶದ ಜನರನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಈ ಕ್ರೂರಿ ದಾಳಿಗೆ ಪರಿಮಿತಿಯೆ ಇಲ್ಲ ಎಬಂತಾಗಿದೆ. ಆಗ ತಾನೇ ಜನಿಸಿದ ಹಸುಳೆಯಿಂದ ಹಿಡಿದು ಎಲ್ಲ​​​​​​​​​​​​ ವಯೋಮಿತಿಯ ಜನರನ್ನ ತನ್ನ ಕಬಂಧಬಾಹುಗಳಿಂದ ಬಿಗಿದಪ್ಪಿಕೊಂಡಿದೆ.

ಮಹಾರಾಷ್ಟ್ರದ ಜೈಲಿನಲ್ಲಿರುವ ಸುಮಾರು 596 ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜೊತೆಗೆ ಅದೇ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 167 ಜೈಲು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ವಿಚಾರವನ್ನು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಕೇವಲ ನಾಗಪುರ ಜೈಲೊಂದರಲ್ಲೇ 219 ಕೈದಿಗಳಿಗೆ ಸೋಂಕು ಧೃಢಪಟ್ಟಿರುವುದು ಜೈಲು ಸಿಬ್ಬಂದಿಯ ನಿದ್ದೆಗೆಡಿಸಿರುವುದಲ್ಲದೆ ಮಹಾರಾಷ್ಟ್ರ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Published On - 11:44 am, Fri, 10 July 20