ಗ್ಯಾಂಗ್‌ಸ್ಟರ್ ದುಬೆಯಿಂದ ಹತ್ಯೆಗೀಡಾಗಿದ್ದ ಪೇದೆಯ ಸೋದರ ಬಯಸಿದ್ದೂ ಇದನ್ನೇ..
ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಛಾಪ್ಟರ್ ಕ್ಲೋಸ್ ಆಗಿದೆ. ತಮ್ಮ ಇಲಾಖೆಯ 8 ಮಂದಿ ಸಹೋದ್ಯೋಗಿಗಳನ್ನು ಕೃತ್ರಿಮದಿಂದ ಸಾಯಿಸಿ, ಅಟ್ಟಹಾಸ ಮೆರೆದಿದ್ದ ಪಾತಕಿಯನ್ನು ಎನ್ಕೌಂಟರ್ ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸರು ಪಾತಕಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಇದನ್ನೂ ಓದಿ: Finish! ಪೊಲೀಸರ ಹತ್ಯೆ ಮಾಡಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ಜುಲೈ 3ರಂದು ಕಾನ್ಪುರ ಎನ್ಕೌಂಟರ್ನಲ್ಲಿ ಡಿವೈಎಸ್ಪಿ ಸೇರಿದಂತೆ 8 ಮಂದಿ ಹತ್ಯೆಗೀಡಾಗಿದ್ದರು. ಅವರ ಪೈಕಿ ಪೇದೆ ಜಿತೇಂದ್ರ ಕುಮಾರ್ ಸಹ ಒಬ್ಬರಾಗಿದ್ದರು. ಸೋದರನ ಸಾವಿಗೆ ಮಮ್ಮಲಮರುಗಿದ್ದ […]
ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಛಾಪ್ಟರ್ ಕ್ಲೋಸ್ ಆಗಿದೆ. ತಮ್ಮ ಇಲಾಖೆಯ 8 ಮಂದಿ ಸಹೋದ್ಯೋಗಿಗಳನ್ನು ಕೃತ್ರಿಮದಿಂದ ಸಾಯಿಸಿ, ಅಟ್ಟಹಾಸ ಮೆರೆದಿದ್ದ ಪಾತಕಿಯನ್ನು ಎನ್ಕೌಂಟರ್ ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸರು ಪಾತಕಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ಇದನ್ನೂ ಓದಿ: Finish! ಪೊಲೀಸರ ಹತ್ಯೆ ಮಾಡಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್ಕೌಂಟರ್
ಜುಲೈ 3ರಂದು ಕಾನ್ಪುರ ಎನ್ಕೌಂಟರ್ನಲ್ಲಿ ಡಿವೈಎಸ್ಪಿ ಸೇರಿದಂತೆ 8 ಮಂದಿ ಹತ್ಯೆಗೀಡಾಗಿದ್ದರು. ಅವರ ಪೈಕಿ ಪೇದೆ ಜಿತೇಂದ್ರ ಕುಮಾರ್ ಸಹ ಒಬ್ಬರಾಗಿದ್ದರು. ಸೋದರನ ಸಾವಿಗೆ ಮಮ್ಮಲಮರುಗಿದ್ದ ಪೇದೆ ಜಿತೇಂದ್ರ ಕುಮಾರ್ ಸೋದರ ಉತ್ತರಪ್ರದೇಶ ಪೊಲೀಸರನ್ನು ಕೇಳಿದ್ದು ಒಂದೇ ಒಂದು. ಹೆಚ್ಚು ಸಮಯ ತೆಗೆದುಕೊಳ್ಳಬೇಡಿ, ತಕ್ಷಣ ಆ ಪಾತಕಿಯನ್ನು ಎನ್ಕೌಂಟರ್ ಮಾಡಿ ಸಾಯಿಸಿ, ಆಗಲೇ ನನ್ನ ಅಣ್ಣನ ಆತ್ಮಕ್ಕೆ ಶಾಂತಿ ಸಿಗುವುದು ಎಂದು ಕೋರಿದ್ದರು. ಅಷ್ಟೇ.. ಸರಿಯಾಗಿ ಒಂದೇ ವಾರದಲ್ಲಿ ಉತ್ತರಪ್ರದೇಶ ಪೊಲೀಸರು ಪಾತಕಿಯನ್ನು ಪರಲೋಕಕ್ಕೆ ಕಳಿಸಿದ್ದಾರೆ.
'We want encounter of Vikas Dubey, his men': Brother of cop killed in Kanpur encounter
Read @ANI Story | https://t.co/pNmpN1HiZe pic.twitter.com/l7OFfT0cq9
— ANI Digital (@ani_digital) July 9, 2020
Published On - 9:05 am, Fri, 10 July 20