ದೆಹಲಿ: ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಭಾಷಣದಲ್ಲಿ ಛತ್ತೀಸ್ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಾಲ್ಕು ಹೊಸ ಜಿಲ್ಲೆಗಳನ್ನು ಘೋಷಿಸಿದ್ದಾರೆ. ಮೊಹ್ಲಾ ಮಾನ್ಪುರ್, ಸಾರಂಗರ್ -ಬಿಲೈಗರ್, ಶಕ್ತಿ, ಮನೇಂದ್ರಗಡ ನಾಲ್ಕು ಜಿಲ್ಲೆಗಳಾಗಿದ್ದು ಮತ್ತು 29 ಹೊಸ ತಾಲ್ಲೂಕುಗಳನ್ನು ಅವರು ಘೋಷಣೆ ಮಾಡಿದ್ದಾರೆ. ರಾಯ್‌ಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜರೋಹಣ ಮಾಡಿದ ನಂತರ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ್ದು, ಹೊಸ ಜಿಲ್ಲೆ ಮತ್ತು ತಾಲ್ಲೂಕುಗನ್ನು ಘೋಷಿಸಿದ್ದಾರೆ.
ದೇಶದಾದ್ಯಂತ ಸ್ವಾತಂತ್ರೋತ್ಸವದಸಂಭ್ರಮ
ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಆರೋಹಣ ಮಾಡಿದರು.
Tripura Chief Minister Biplab Kumar Deb hoists the national flag to mark #IndependenceDay pic.twitter.com/MaaDVnW2G7
— ANI (@ANI) August 15, 2021
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈನ ರಾಜ್ಯ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು.
Maharashtra CM Uddhav Thackeray hoists the National Flag at the state Secretariat in Mumbai pic.twitter.com/ZOONjWyIzc
— ANI (@ANI) August 15, 2021
ಛತ್ತೀಸ್‌ಗಡ ಸಿಎಂ ಬಘೇಲ್ ರಾಯ್‌ಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು
Chhattisgarh Chief Minister Bhupesh Baghel hoists the National Flag at Police Parade Ground in Raipur, extends his wishes on 75 years of India’s Independence. pic.twitter.com/qKjrAIHtEu
— ANI (@ANI) August 15, 2021
ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಣೆ ಅಂಗವಾಗಿ 18300 ಅಡಿ ಎತ್ತರದಲ್ಲಿರುವ ಡೋಂಕ್ಯಾಲಾ ಪಾಸ್‌ನಲ್ಲಿ ಇಂದು ಧ್ವಜಾರೋಹಣ ಮಾಡಲಾಗಿದೆ. ಭರತ್ ಭೂಷಣ್ ಬಾಬು, ರಕ್ಷಣಾ ಸಚಿವಾಲಯದ ಪ್ರಧಾನ ವಕ್ತಾರ
The Tricolour was hoisted in the inhospitable terrain of Donkyala pass at 18300 ft – the highest pass in the Eastern Sector to celebrate the 75th Anniversary of India’s Independence, today: A Bharat Bhushan Babu, Principal Spokesperson, Ministry of Defence#IndependenceDay2021 pic.twitter.com/ZGQr1cxJIc
— ANI (@ANI) August 15, 2021
ವಿಜಯವಾಡದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ರಾಷ್ಟ್ರ ಧ್ವಜವನ್ನು ಹಾರಿಸಿದರು.
#IndependenceDay2021 | Andhra Pradesh CM YS Jagan Mohan Reddy hoisted the National Flag at Indira Gandhi Stadium in Vijaywada pic.twitter.com/ptjqmCdUbA
— ANI (@ANI) August 15, 2021
ಇದನ್ನೂ ಓದಿ: 75th Indian Independence Day: 100ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಆದರ್ಶ ಭಾರತ ನಿರ್ಮಾಣದ ಗುರಿ: ಪ್ರಧಾನಿ ಮೋದಿ
(75th Independence Day Chhattisgarh CM Bhupesh Baghel announces 4 new districts 29 tehsils in the state)
Published On - 10:26 am, Sun, 15 August 21