ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಬೇರೆ ಕಾಯಿಲೆಯೂ ಇತ್ತು!

| Updated By: ಆಯೇಷಾ ಬಾನು

Updated on: Jun 02, 2020 | 7:26 PM

ದೆಹಲಿ: ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಬೇರೆ ಕಾಯಿಲೆಗಳೂ ಇದ್ದವು. ಶೇಕಡಾ 73ರಷ್ಟು ಜನರಿಗೆ ಬೇರೆ ಬೇರೆ ಕಾಯಿಲೆಗಳಿದ್ದವು. ಬೇರೆ ಕಾಯಿಲೆ ಕಾರಣದಿಂದ ಕೊರೊನಾ ರೋಗಿಗಳು ಸಾವನ್ನಪ್ಪಿದರು ಎಂದು ಐಸಿಎಂಆರ್, ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಹೇಳಿಕೆ ನೀಡಿದೆ. ಇದುವರೆಗೂ 97,581 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅಂದ್ರೆ ಗುಣಮುಖರ ಪ್ರಮಾಣ ಶೇ. 48ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಬೇರೆ ಕಾಯಿಲೆಯೂ ಇತ್ತು!
Follow us on

ದೆಹಲಿ: ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಬೇರೆ ಕಾಯಿಲೆಗಳೂ ಇದ್ದವು. ಶೇಕಡಾ 73ರಷ್ಟು ಜನರಿಗೆ ಬೇರೆ ಬೇರೆ ಕಾಯಿಲೆಗಳಿದ್ದವು. ಬೇರೆ ಕಾಯಿಲೆ ಕಾರಣದಿಂದ ಕೊರೊನಾ ರೋಗಿಗಳು ಸಾವನ್ನಪ್ಪಿದರು ಎಂದು ಐಸಿಎಂಆರ್, ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಹೇಳಿಕೆ ನೀಡಿದೆ.

ಇದುವರೆಗೂ 97,581 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅಂದ್ರೆ ಗುಣಮುಖರ ಪ್ರಮಾಣ ಶೇ. 48ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

Published On - 5:53 pm, Tue, 2 June 20