ಆಧಾರ್ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!
ಕೇಂದ್ರ ಸರ್ಕಾರ 1947 ಸಹಾಯವಾಣಿ ಸಂಖ್ಯೆಯೊಂದನ್ನು ಪರಿಚಯಿಸಿದೆ. ಈ ಸಂಖ್ಯೆಗೆ ಮೊಬೈಲ್ ಅಥವಾ ಲ್ಯಾಂಡ್ಲೈನ್ನಿಂದ ಕರೆಮಾಡಬಹುದು. ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಆಧಾರ್ಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಬಹುದು.
ಎಲ್ಲಾ ಸರ್ಕಾರಿ ಕೆಲಸಕ್ಕೆ ಆಧಾರ್ ಬೇಕೆ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಆಧಾರ್ ಕಾರ್ಡ್ನಲ್ಲಿ ಕೆಲವು ತಪ್ಪಿನಿಂದಾಗಿ ಅನೇಕರು ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಎಲ್ಲಿ ಪರಿಹಾರ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ ಆಗಿರುತ್ತದೆ. ಇದೆಲ್ಲದಕ್ಕೂ ಕೇಂದ್ರ ಸರ್ಕಾರ ಈಗ ಪರಿಹಾರ ನೀಡಿದೆ.
ಹೌದು, ಕೇಂದ್ರ ಸರ್ಕಾರ 1947 ಸಹಾಯವಾಣಿ ಸಂಖ್ಯೆಯೊಂದನ್ನು ಪರಿಚಯಿಸಿದೆ. ಈ ಸಂಖ್ಯೆಗೆ ಮೊಬೈಲ್ ಅಥವಾ ಲ್ಯಾಂಡ್ಲೈನ್ನಿಂದ ಕರೆಮಾಡಬಹುದು. ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಆಧಾರ್ಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಬಹುದು. ಅಷ್ಟೇ ಅಲ್ಲ, ನಿಮ್ಮ ಹತ್ತಿರದಲ್ಲಿರುವ ಅಧಿಕೃತ ಆಧಾರ್ ಕೇಂದ್ರದ ಬಗ್ಗೆಯೂ ವಿಚಾರಿಸಬಹುದು.
#Dial1947AadhaarHelpline To get answers to all your Aadhaar related queries, place a call on our toll-free helpline 1947. pic.twitter.com/jRKVhWw5mi
— Aadhaar (@UIDAI) January 28, 2021
ಇನ್ನು, ಕೇಂದ್ರ ಸರ್ಕಾರ ಭಾಷೆಯ ಅಡೆತಡೆಯನ್ನು ನಿವಾರಿಸಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳ್, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಓಡಿಶಿ, ಬೆಂಗಾಲಿ, ಅಸ್ಸಾಮಿ ಮತ್ತು ಉರ್ದು ಭಾಷೆಯಲ್ಲಿ ನಿಮಗೆ ಮಾಹಿತಿ ಸಿಗಲಿದೆ.
#Dial1947AadhaarHelpline You can locate your nearest Aadhaar Kendra with the details like address of the authorized centers in the area by simply dialing 1947 from your mobile or landline . You can also locate an Aadhaar Center using mAadhaar App pic.twitter.com/c0f1OgWsUp
— Aadhaar (@UIDAI) February 2, 2021
The Aadhaar helpline 1947 provides support in 12 languages – Hindi, English, Telugu, Kannada, Tamil, Malayalam, Punjabi, Gujarati, Marathi, Oriya, Bengali, Assamese, and Urdu. #Dial1947AadhaarHelpline for conversation in the language of your choice. pic.twitter.com/IzVQsS3R2d
— Aadhaar (@UIDAI) January 29, 2021