ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?

|

Updated on: Aug 26, 2020 | 5:46 PM

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. […]

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?
Follow us on

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ.
ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. ಅಂದ ಹಾಗೆ, ಮುಂಬೈ ನಂತರApple ಕಂಪನಿ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಮತ್ತೊಂದು ಶೋರೂಮ್​ ತೆರೆಯಲು ರೆಡಿಯಾಗಿದೆ ಎಂದು ತಿಳಿದುಬಂದಿದೆ.