ಪ್ರವಾಹದ ರಭಸಕ್ಕೆ ಕುಸಿದು ಬಿದ್ದೇ ಬಿಡ್ತು ಬ್ರಿಡ್ಜ್!
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಉಂಟಾದ ಪ್ರವಾಹಕ್ಕೆ ಬ್ರಿಡ್ಜ್ ಕುಸಿದು ಬಿದ್ದ ಘಟನೆ ಸಂಭವಿಸಿದೆ. ಹೌದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಜಮ್ಮು ಭಾಗದಲ್ಲಿನ ಗದಿಗಢ್ ಬ್ರಿಡ್ಜ್ ನದಿಯಲ್ಲಿನ ಪ್ರವಾಹದ ರಭಸ ತಾಳಲಾರದೇ ಅರ್ದಕ್ಕರ್ದ ಕಿತ್ತುಕೊಂಡು ಬಂದಿದೆ. ಸ್ಥಳದಲ್ಲಿದ್ದ ಜನರು ನೋಡ ನೋಡುತ್ತಿದ್ದಂತೆ ಬ್ರಿಡ್ಜ್‌ನ ಅರ್ಧ ಭಾಗ ಪ್ರವಾಹದ ಸೆಳೆತಕ್ಕೆ ಕುಸಿದು ಬಿದ್ದಿದೆ. ಆದ್ರೆ ಅದೃಷ್ಟವಶಾತ್ ಬಿದ್ದ ಬ್ರಿಡ್ಜ್ ಮೇಲೆ ಯಾರು ಇರಲಿಲ್ಲ. ಸ್ಥಳದಲ್ಲಿದ್ದ ಕೆಲವರು ಹೀಗೆ ಬ್ರಿಡ್ಜ್ ಬೀಳುತ್ತಿರೋದನ್ನು ತಮ್ಮ […]
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಉಂಟಾದ ಪ್ರವಾಹಕ್ಕೆ ಬ್ರಿಡ್ಜ್ ಕುಸಿದು ಬಿದ್ದ ಘಟನೆ ಸಂಭವಿಸಿದೆ.
ಹೌದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಜಮ್ಮು ಭಾಗದಲ್ಲಿನ ಗದಿಗಢ್ ಬ್ರಿಡ್ಜ್ ನದಿಯಲ್ಲಿನ ಪ್ರವಾಹದ ರಭಸ ತಾಳಲಾರದೇ ಅರ್ದಕ್ಕರ್ದ ಕಿತ್ತುಕೊಂಡು ಬಂದಿದೆ. ಸ್ಥಳದಲ್ಲಿದ್ದ ಜನರು ನೋಡ ನೋಡುತ್ತಿದ್ದಂತೆ ಬ್ರಿಡ್ಜ್‌ನ ಅರ್ಧ ಭಾಗ ಪ್ರವಾಹದ ಸೆಳೆತಕ್ಕೆ ಕುಸಿದು ಬಿದ್ದಿದೆ.
ಆದ್ರೆ ಅದೃಷ್ಟವಶಾತ್ ಬಿದ್ದ ಬ್ರಿಡ್ಜ್ ಮೇಲೆ ಯಾರು ಇರಲಿಲ್ಲ. ಸ್ಥಳದಲ್ಲಿದ್ದ ಕೆಲವರು ಹೀಗೆ ಬ್ರಿಡ್ಜ್ ಬೀಳುತ್ತಿರೋದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ.
#WATCH Jammu and Kashmir: A portion of a bridge in Jammu's Gadigarh area collapses, following heavy rainfall in the region. pic.twitter.com/MPwTGefF8D
— ANI (@ANI) August 26, 2020
Also Read: ಕಟ್ಟಿದ ಕೆಲವೇ ದಿನಗಳಲ್ಲಿ ಪ್ರವಾಹದ ರಭಸಕ್ಕೆ ಕುಸಿದು ಬಿದ್ದ ಸೇತುವೆ!
Published On - 4:56 pm, Wed, 26 August 20