ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. […]

ದೇಶದ ಪ್ರಪ್ರಥಮ Apple iPhone ಮಾರಾಟ ಮಳಿಗೆ.. ಬೆಂಗಳೂರಲ್ಲಿ?
Follow us
KUSHAL V
|

Updated on: Aug 26, 2020 | 5:46 PM

ಬೆಂಗಳೂರು: ಚೀನಾಕ್ಕೆ ಟಾಟಾ ಹೇಳಿ ಇಂಡಿಯಾಗೆ ಬಂದಿಳಿದಿದ್ದ Apple ಮೊಬೈಲ್​ ತಯಾರಿಕಾ ಕಂಪನಿ ಕೋಲಾರದ ನರಸಾಪುರದ ಬಳಿ ಹೊಸ ಫ್ಯಾಕ್ಟರಿ ಸ್ಥಾಪಿಸಿ ಮೊಬೈಲ್​ ತಯಾರಿಕೆಗೆ ಮುಂದಾಗಿದೆ. ಇದೀಗ ಖರೀದಿದಾರರನ್ನು ತನ್ನತ್ತ ಸೆಳೆಯಲು Apple ಕಂಪನಿಯು ದೇಶದಲ್ಲೇ ತನ್ನ ಪ್ರಪ್ರಥಮ ಆನ್​ಲೈನ್​ ಮಾರಾಟ ಮಳಿಗೆಯನ್ನ ಪ್ರಾರಂಭಿಸೋಕೆ ಮುಂದಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುನ್ನ ತನ್ನ ಆನ್​ಲೈನ್​ ಸ್ಟೋರ್​ ತೆರೆಯೋಕೆ ಸಜ್ಜಾಗಿರೋ Apple ಇಷ್ಟಕ್ಕೇ ನಿಲ್ಲದೆ ಮುಂಬರುವ ವರ್ಷದಲ್ಲಿ ಮುಂಬೈನಲ್ಲಿ ತನ್ನ ಶೋರೂಮ್​ ಸಹ ಉದ್ಘಾಟನೆ ಮಾಡುವ ಯೋಚನೆಯಲ್ಲಿದೆ. ಅಂದ ಹಾಗೆ, ಮುಂಬೈ ನಂತರApple ಕಂಪನಿ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಮತ್ತೊಂದು ಶೋರೂಮ್​ ತೆರೆಯಲು ರೆಡಿಯಾಗಿದೆ ಎಂದು ತಿಳಿದುಬಂದಿದೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ