Breaking: ಗುಜರಾತಿನಲ್ಲಿ ಆಟೋ – ಟ್ರಕ್ ನಡುವೆ ಭೀಕರ ಅಪಘಾತ, 7 ಜನ ಸಾವು, 7 ಮಂದಿಗೆ ಗಾಯ

​ವಡೋದರದ ದರ್ಜಿಪುರದ ವಾಯುಪಡೆ ನಿಲ್ದಾಣದ ಬಳಿ ಭೀಕರ ಅಪಘಾತ, ವಡೋದರದ ದರ್ಜಿಪುರ ಬಳಿ ಆಟೋಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ 7 ಜನ ಸ್ಥಳದಲ್ಲೇ ಸಾವು, 7 ಮಂದಿ ಗಾಯಗೊಂಡಿದ್ದಾರೆ.

Breaking: ಗುಜರಾತಿನಲ್ಲಿ ಆಟೋ - ಟ್ರಕ್ ನಡುವೆ ಭೀಕರ ಅಪಘಾತ, 7 ಜನ ಸಾವು, 7 ಮಂದಿಗೆ ಗಾಯ
Horrible accident between auto-truck in Gujarat, 7 dead, 7 injureddent
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 04, 2022 | 5:12 PM

ಗುಜರಾತ್: ​ವಡೋದರದ ದರ್ಜಿಪುರದ ವಾಯುಪಡೆ ನಿಲ್ದಾಣದ ಬಳಿ ಭೀಕರ ಅಪಘಾತ, ವಡೋದರದ ದರ್ಜಿಪುರ ಬಳಿ ಆಟೋಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ 7 ಜನ ಸ್ಥಳದಲ್ಲೇ ಸಾವು, 7 ಮಂದಿ ಗಾಯಗೊಂಡಿದ್ದಾರೆ.

ರಸ್ತೆ ಅಪಘಾತದಿಂದ ಜೀವಹಾನಿಯಿಂದ ದುಃಖವಾಗಿದೆ ಎಂದು ವಡೋದರಾ ಜಿಲ್ಲೆಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ,’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ 2 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ರಾಷ್ಟ್ರೀಯ ಪರಿಹಾರ ನಿಧಿ(PMNRF) ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುತ್ತದೆ. ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಹೆಚ್ಚಿನ ಮಾಹಿತಿ ನೀಡಲಾಗುವುದು

Published On - 4:33 pm, Tue, 4 October 22