ಕೊಯಮತ್ತೂರು: ಲಾಕ್ಡೌನ್ ಮಾರ್ಗಸೂಚಿಯನ್ನು ಉಲಂಘಿಸಿದ್ದಕ್ಕಾಗಿ BJP ನಾಯಕ ಅಣ್ಣಾಮಲೈ ವಿರುದ್ಧ ಕೇಸ್ ದಾಖಲಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಕಟ್ಟೂರು ಪೊಲೀಸ್ ಠಾಣೆಯಲ್ಲಿ ಮಾಜಿ IPS ಅಧಿಕಾರಿ, BJP ನಾಯಕ ಕೆ. ಅಣ್ಣಾಮಲೈ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.
ಕೆ.ಅಣ್ಣಾಮಲೈ
Follow us on
ಕೊಯಮತ್ತೂರು: ಲಾಕ್ಡೌನ್ ಮಾರ್ಗಸೂಚಿಯನ್ನು ಉಲಂಘಿಸಿದ್ದಕ್ಕಾಗಿ BJP ನಾಯಕ ಅಣ್ಣಾಮಲೈ ವಿರುದ್ಧ ಕೇಸ್ ದಾಖಲಾಗಿದೆ.
ತಮಿಳುನಾಡಿನ ಕೊಯಮತ್ತೂರಿನ ಕಟ್ಟೂರು ಪೊಲೀಸ್ ಠಾಣೆಯಲ್ಲಿ ಮಾಜಿ IPS ಅಧಿಕಾರಿ, BJP ನಾಯಕ ಕೆ. ಅಣ್ಣಾಮಲೈ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.