ತಮಿಳುನಾಡಿನಲ್ಲಿ ರಸ್ತೆಗಳ ಮೇಲೆಯೇ ಅಡ್ಡ‌ ಗೋಡೆ ನಿರ್ಮಾಣ!

ವೆಲ್ಲೂರು: ಆಂಧ್ರಪ್ರದೇಶದ ಗಡಿಯಲ್ಲಿರುವ ತಮಿಳುನಾಡಿನ‌ ವೆಲ್ಲೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ರಸ್ತೆಯ ಮೇಲೆ‌ ಗೋಡೆ ಕಟ್ಟಿ, ರಸ್ತೆಗಳನ್ನು ‌ ಬಂದ್ ಮಾಡಿದ್ದಾರೆ. ರಸ್ತೆ ಸಂಚಾರ ಬಂದ ಮಾಡಿಸಿ, ನಾನಾ ಭಾಗಗಳಲ್ಲಿ ಒಟ್ಟು 6ಕ್ಕೂ ಹೆಚ್ಚು ಕಡೆ ಅಧಿಕಾರಿಗಳು‌ ಈ ರೀತಿ‌ ಅಡ್ಡಗೋಡೆ ಕಟ್ಟಿಸಿದ್ದಾರೆ. ಕರೋನಾ ಲಾಕ್​ ಡೌನ್​ ಪ್ರಯುಕ್ತ ರಸ್ತೆ ಸಂಚಾರ ನಿರ್ಬಂಧಿಸಲು ತಮಿಳುನಾಡು ಅಧಿಕಾರಿಗಳು ಹೀಗೆ ಮಾಡಿದ್ದಾರೆ.

ತಮಿಳುನಾಡಿನಲ್ಲಿ ರಸ್ತೆಗಳ ಮೇಲೆಯೇ ಅಡ್ಡ‌ ಗೋಡೆ ನಿರ್ಮಾಣ!
ಸಾಧು ಶ್ರೀನಾಥ್​

Updated on: Apr 27, 2020 | 5:54 PM

ವೆಲ್ಲೂರು: ಆಂಧ್ರಪ್ರದೇಶದ ಗಡಿಯಲ್ಲಿರುವ ತಮಿಳುನಾಡಿನ‌ ವೆಲ್ಲೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ರಸ್ತೆಯ ಮೇಲೆ‌ ಗೋಡೆ ಕಟ್ಟಿ, ರಸ್ತೆಗಳನ್ನು ‌ ಬಂದ್ ಮಾಡಿದ್ದಾರೆ.

ರಸ್ತೆ ಸಂಚಾರ ಬಂದ ಮಾಡಿಸಿ, ನಾನಾ ಭಾಗಗಳಲ್ಲಿ ಒಟ್ಟು 6ಕ್ಕೂ ಹೆಚ್ಚು ಕಡೆ ಅಧಿಕಾರಿಗಳು‌ ಈ ರೀತಿ‌ ಅಡ್ಡಗೋಡೆ ಕಟ್ಟಿಸಿದ್ದಾರೆ. ಕರೋನಾ ಲಾಕ್​ ಡೌನ್​ ಪ್ರಯುಕ್ತ ರಸ್ತೆ ಸಂಚಾರ ನಿರ್ಬಂಧಿಸಲು ತಮಿಳುನಾಡು ಅಧಿಕಾರಿಗಳು ಹೀಗೆ ಮಾಡಿದ್ದಾರೆ.

Published On - 5:53 pm, Mon, 27 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us