ನಿರ್ಭಯಾ ಹಂತಕರ ನಾಟಕ್ ಬಂದ್, ಮಾರ್ಚ್ 3ಕ್ಕೆ ಖೇಲ್ ಖತಂ

|

Updated on: Feb 17, 2020 | 6:54 PM

ದೆಹಲಿ: ಕೊನೆಗೂ ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣದ ಅಷ್ಟೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ದಿನಾಂಕ ಫಿಕ್ಸ್ ಆಗಿದೆ. ಬಹುತೇಕ ಇದು ಅಂತಿಮವಾಗಿದೆ. ಇದರೊಂದಿಗೆ ಹಂತಕರ ನಾಟಕ್ ಬಂದ್ ಆಗಿದ್ದು, ಮಾರ್ಚ್ 3ಕ್ಕೆ ಖೇಲ್ ಖತಂ ಆಗಲಿದೆ. ಈ ಸಂಬಂಧ ನ್ಯಾಯಾಲಯ ಡೆತ್​ ವಾರಂಟ್ ಜಾರಿ ಮಾಡಿದೆ. ಮಾರ್ಚ್ 3 ಮಂಗಳವಾರ ಬೆಳಗ್ಗೆ 6 ಗಂಟೆಗೆ 4ಕ್ಕೂ ಪಾಪಿಗಳನ್ನು ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲ ಹೌಸ್ ಹೈಕೋರ್ಟ್ ಆದೇಶ ನೀಡಿದೆ.

ನಿರ್ಭಯಾ ಹಂತಕರ ನಾಟಕ್ ಬಂದ್, ಮಾರ್ಚ್ 3ಕ್ಕೆ ಖೇಲ್ ಖತಂ
Follow us on

ದೆಹಲಿ: ಕೊನೆಗೂ ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣದ ಅಷ್ಟೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ದಿನಾಂಕ ಫಿಕ್ಸ್ ಆಗಿದೆ. ಬಹುತೇಕ ಇದು ಅಂತಿಮವಾಗಿದೆ. ಇದರೊಂದಿಗೆ ಹಂತಕರ ನಾಟಕ್ ಬಂದ್ ಆಗಿದ್ದು, ಮಾರ್ಚ್ 3ಕ್ಕೆ ಖೇಲ್ ಖತಂ ಆಗಲಿದೆ.

ಈ ಸಂಬಂಧ ನ್ಯಾಯಾಲಯ ಡೆತ್​ ವಾರಂಟ್ ಜಾರಿ ಮಾಡಿದೆ. ಮಾರ್ಚ್ 3 ಮಂಗಳವಾರ ಬೆಳಗ್ಗೆ 6 ಗಂಟೆಗೆ 4ಕ್ಕೂ ಪಾಪಿಗಳನ್ನು ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲ ಹೌಸ್ ಹೈಕೋರ್ಟ್ ಆದೇಶ ನೀಡಿದೆ.

Published On - 4:15 pm, Mon, 17 February 20