‘ಉದ್ಯೋಗವಿಲ್ಲದೆ ವಿವಾಹವಿಲ್ಲ, ವಿವಾಹವಿಲ್ಲದೆ ಅದಿಲ್ಲ: ಸೆಕ್ಸ್ಗೆ ಅವಕಾಶವಿಲ್ಲದೆ ಬೇಸತ್ರಾ ಪುರುಷರು?’
ದೆಹಲಿ: ಮಡಿವಂತಿಕೆಯ ಭಾರತದಲ್ಲಿ ಹಲವಾರು ಗಂಡಸರಿಗೆ ಮದುವೆಯಾದ ನಂತರವಷ್ಟೇ ಲೈಂಗಿಕತೆಯಲ್ಲಿ (ಸೆಕ್ಸ್) ತೊಡಗುವ ಅವಕಾಶ ದೊರೆಯುತ್ತದೆ. ಆದರೆ, ದೇಶದಲ್ಲಿ ಇತ್ತೀಚೆಗೆ ಏರುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಹಲವು ಯುವಕರಿಗೆ ವಿವಾಹವಾಗುವ ಅವಕಾಶ ದೊರೆಯುತ್ತಿಲ್ಲ ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮಾರ್ಮಿಕವಾಗಿ ಹೇಳಿದ್ದಾರೆ. ಉದ್ಯೋಗಂ ಪುರುಷ ಲಕ್ಷಣಂ.. ಆದ್ರೆ ಉದ್ಯೋಗವಿಲ್ಲದೆ ವಿವಾಹವಿಲ್ಲ, ವಿವಾಹವಿಲ್ಲದೆ ಅದಿಲ್ಲ ಎಂಬಂತಾಗಿ ಯುವಜನತೆ ಸಂಭೋಗದಿಂದ ವಂಚಿತರಾಗುತ್ತಿದ್ದಾರೆ! ಹಾಗಾಗಿ ಪುರುಷರು ಅತ್ಯಾಚಾರ ಮತ್ತು ಇತರೆ ಲೈಂಗಿಕ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಮಾರ್ಕಂಡೇಯ ಕಟ್ಜು […]
ದೆಹಲಿ: ಮಡಿವಂತಿಕೆಯ ಭಾರತದಲ್ಲಿ ಹಲವಾರು ಗಂಡಸರಿಗೆ ಮದುವೆಯಾದ ನಂತರವಷ್ಟೇ ಲೈಂಗಿಕತೆಯಲ್ಲಿ (ಸೆಕ್ಸ್) ತೊಡಗುವ ಅವಕಾಶ ದೊರೆಯುತ್ತದೆ. ಆದರೆ, ದೇಶದಲ್ಲಿ ಇತ್ತೀಚೆಗೆ ಏರುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಹಲವು ಯುವಕರಿಗೆ ವಿವಾಹವಾಗುವ ಅವಕಾಶ ದೊರೆಯುತ್ತಿಲ್ಲ ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮಾರ್ಮಿಕವಾಗಿ ಹೇಳಿದ್ದಾರೆ.
ಉದ್ಯೋಗಂ ಪುರುಷ ಲಕ್ಷಣಂ.. ಆದ್ರೆ ಉದ್ಯೋಗವಿಲ್ಲದೆ ವಿವಾಹವಿಲ್ಲ, ವಿವಾಹವಿಲ್ಲದೆ ಅದಿಲ್ಲ ಎಂಬಂತಾಗಿ ಯುವಜನತೆ ಸಂಭೋಗದಿಂದ ವಂಚಿತರಾಗುತ್ತಿದ್ದಾರೆ! ಹಾಗಾಗಿ ಪುರುಷರು ಅತ್ಯಾಚಾರ ಮತ್ತು ಇತರೆ ಲೈಂಗಿಕ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಮಾರ್ಕಂಡೇಯ ಕಟ್ಜು ಹೇಳಿದ್ದಾರೆ. ಹಾಗಂತ.. ನಾನು ಅತ್ಯಾಚಾರವನ್ನು ಸಮರ್ಥಿಸುತ್ತಿಲ್ಲ. ಬದಲಿಗೆ ಅದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸ್ಪಷ್ಟ ನುಡಿಗಳಲ್ಲಿ ಅವರು ಹೇಳಿದ್ದಾರೆ.
Published On - 5:14 pm, Fri, 2 October 20