ಗುಜರಾತ್: ಅಹಮದಾಬಾದ್‌ನ ಮೆಮ್‌ನಗರ ನಿಲ್ದಾಣದಲ್ಲಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ತಕ್ಷಣ ಬಸ್ ನಿಲ್ದಾಣದಿಂದ ಎಲ್ಲರನ್ನು ತೆರವು ಮಾಡಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.
#WATCH | Gujarat: Fire breaks out in a bus in Ahmedabad's Memnagar station. All passengers were safe. The bus stop was immediately evacuated due to which no one was injured.
(Source: Ahmedabad Municipal Corporation) pic.twitter.com/0lWX0qeSMN
— ANI (@ANI) September 16, 2022
ಹೆಚ್ಚಿನ ಮಾಹಿತಿ ನೀಡಲಾಗುವುದು
Published On - 11:32 am, Fri, 16 September 22