ಇವೇ ನೋಡಿ ಈ ಬಾರಿ ಸಿಡಿಯಲಿರುವ ರಫೇಲ್, ಡ್ರೋನ್ ಪಟಾಕಿಗಳು!

| Updated By: ಸಾಧು ಶ್ರೀನಾಥ್​

Updated on: Nov 02, 2020 | 4:04 PM

ಗುಜರಾತ್: ನವೆಂಬರ್ 16ರಿಂದ ದೀಪಾವಳಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹೊಸ ಮಾದರಿಯ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲೂ ಈ ಬಾರಿಯ ವಿಶೇಷ ಅಂದ್ರೆ ಡ್ರೋನ್, ರಫೇಲ್ ಮಾದರಿಯ ರಾಕೆಟ್ ಕ್ರ್ಯಾಕರ್​ಗಳು ಹೆಚ್ಚಿನ ಗಮನ ಸೆಳೆಯುತ್ತಿವೆ. ದೀಪಾವಳಿಗಿಂತ ಮುಂಚಿತವಾಗಿ ರಾಜ್‌ಕೋಟ್‌ನಲ್ಲಿನ ಮಾರುಕಟ್ಟೆಗಳಲ್ಲಿ ವೈವಿಧ್ಯಮಯ ಕ್ರ್ಯಾಕರ್‌ಗಳು ಬಂದಿದ್ದು ಡ್ರೋನ್, ರಫೇಲ್ ಮಾದರಿಯ ಪಟಾಕಿಗಳು ಜನರನ್ನು ಖರೀದಿಸುವಂತೆ ಮಾಡುತ್ತಿವೆ.    

ಇವೇ ನೋಡಿ ಈ ಬಾರಿ ಸಿಡಿಯಲಿರುವ ರಫೇಲ್, ಡ್ರೋನ್ ಪಟಾಕಿಗಳು!
Follow us on

ಗುಜರಾತ್: ನವೆಂಬರ್ 16ರಿಂದ ದೀಪಾವಳಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹೊಸ ಮಾದರಿಯ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲೂ ಈ ಬಾರಿಯ ವಿಶೇಷ ಅಂದ್ರೆ ಡ್ರೋನ್, ರಫೇಲ್ ಮಾದರಿಯ ರಾಕೆಟ್ ಕ್ರ್ಯಾಕರ್​ಗಳು ಹೆಚ್ಚಿನ ಗಮನ ಸೆಳೆಯುತ್ತಿವೆ.

ದೀಪಾವಳಿಗಿಂತ ಮುಂಚಿತವಾಗಿ ರಾಜ್‌ಕೋಟ್‌ನಲ್ಲಿನ ಮಾರುಕಟ್ಟೆಗಳಲ್ಲಿ ವೈವಿಧ್ಯಮಯ ಕ್ರ್ಯಾಕರ್‌ಗಳು ಬಂದಿದ್ದು ಡ್ರೋನ್, ರಫೇಲ್ ಮಾದರಿಯ ಪಟಾಕಿಗಳು ಜನರನ್ನು ಖರೀದಿಸುವಂತೆ ಮಾಡುತ್ತಿವೆ.