ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕರ ಒಡೆತನದ ಆಸ್ತಿ ಮೇಲೆ ಐಟಿ ದಾಳಿ
ಘನರಾಮ್ ಕನ್ಸ್ ಸ್ಟ್ರಕ್ಷನ್ಸ್ ಸಮಾಜವಾದಿ ಪಕ್ಷದ ಮಾಜಿ ಎಂಎಲ್ಸಿ ಶ್ಯಾಮ್ ಸುಂದರ್ ಯಾದವ್ ಮತ್ತು ಅವರ ಸಹೋದರ ಬಿಶನ್ ಸಿಂಗ್ ಮತ್ತು ಅದರ ಕಾರ್ಪೊರೇಟ್ ಕಚೇರಿಗೆ ಸೇರಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (Samajwadi Party) ನಾಯಕರ ಒಡೆತನದ ಆಸ್ತಿಯಾದ ಘನರಾಮ್ ಕನ್ಸ್ಸ್ಟ್ರಕ್ಷನ್ಸ್ ಕಚೇರಿಗಳ (Ghanaram constructions) ಮೇಲೆ ಆದಾಯ ತೆರಿಗೆ ಇಲಾಖೆ ಬುಧವಾರ ದಾಳಿ ನಡೆಸಿದೆ. ಲಕ್ನೋ, ಝಾನ್ಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಘನರಾಮ್ ಕನ್ಸ್ ಸ್ಟ್ರಕ್ಷನ್ಸ್ ಸಮಾಜವಾದಿ ಪಕ್ಷದ ಮಾಜಿ ಎಂಎಲ್ಸಿ ಶ್ಯಾಮ್ ಸುಂದರ್ ಯಾದವ್ ಮತ್ತು ಅವರ ಸಹೋದರ ಬಿಶನ್ ಸಿಂಗ್ ಮತ್ತು ಅದರ ಕಾರ್ಪೊರೇಟ್ ಕಚೇರಿಗೆ ಸೇರಿದೆ.
Published On - 1:06 pm, Wed, 3 August 22