ಮಾನಸ ಸರೋವರ ಮಾರ್ಗದಲ್ಲಿ ಭಾರೀ ಭೂಕುಸಿತ, ಮಾರ್ಗ ಬಂದ್
ಉತ್ತರಖಂಡ್: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಸತತ ಮಳೆಗೆ ಪ್ರಖ್ಯಾತ ಕೈಲಾಸ ಮಾನಸ ಸರೋವರ ಯಾತ್ರೆಯ ಪ್ರಮುಖ ಮಾರ್ಗದಲ್ಲಿ ಭೂಕುಸಿತ ಆಗಿರೋದ್ರಿಂದ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಉತ್ತರಾಖಂಡದ ಪ್ರಮುಖ ಯಾತ್ರಾ ಮಾರ್ಗವಾಗಿರುವ ಪಿತೋರ್‌ಘಡ್ ಜಿಲ್ಲೆಯ ಧರ್ಚುಲಾದಲ್ಲಿರುವ ಈ ಮಾರ್ಗದ ಮೂಲಕ ಲಕ್ಷಾಂತರ ಹಿಂದೂ ಅನುಯಾಯಿಗಳು ಕೈಲಾಸ ಮಾನಸ ಸರೋವರಕ್ಕೆ ಹೋಗುತ್ತಾರೆ. ಆದ್ರೆ ಈಗ ಸತತವಾಗಿ ಸುರಿಯುತ್ತಿರುವ ಮಳೆಗೆ ಭೂಕುಸಿತವಾಗಿದ್ದು, ಸಂಚಾರ ಬಂದ್ ಆಗಿದೆ. ಬಂದ್ ಆಗಿರುವ ಈ ಮಾರ್ಗವನ್ನು ಸರಿಪಡಿಸಲು ಉತ್ತರಾಖಂಡದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಪರ್ವತ ಶ್ರೇಣಿಗಳಿಂದ […]
ಉತ್ತರಖಂಡ್: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಸತತ ಮಳೆಗೆ ಪ್ರಖ್ಯಾತ ಕೈಲಾಸ ಮಾನಸ ಸರೋವರ ಯಾತ್ರೆಯ ಪ್ರಮುಖ ಮಾರ್ಗದಲ್ಲಿ ಭೂಕುಸಿತ ಆಗಿರೋದ್ರಿಂದ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಉತ್ತರಾಖಂಡದ ಪ್ರಮುಖ ಯಾತ್ರಾ ಮಾರ್ಗವಾಗಿರುವ ಪಿತೋರ್‌ಘಡ್ ಜಿಲ್ಲೆಯ ಧರ್ಚುಲಾದಲ್ಲಿರುವ ಈ ಮಾರ್ಗದ ಮೂಲಕ ಲಕ್ಷಾಂತರ ಹಿಂದೂ ಅನುಯಾಯಿಗಳು ಕೈಲಾಸ ಮಾನಸ ಸರೋವರಕ್ಕೆ ಹೋಗುತ್ತಾರೆ. ಆದ್ರೆ ಈಗ ಸತತವಾಗಿ ಸುರಿಯುತ್ತಿರುವ ಮಳೆಗೆ ಭೂಕುಸಿತವಾಗಿದ್ದು, ಸಂಚಾರ ಬಂದ್ ಆಗಿದೆ.
ಬಂದ್ ಆಗಿರುವ ಈ ಮಾರ್ಗವನ್ನು ಸರಿಪಡಿಸಲು ಉತ್ತರಾಖಂಡದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಪರ್ವತ ಶ್ರೇಣಿಗಳಿಂದ ಕೂಡಿರುವ ಮಾರ್ಗವಾಗಿರೋದ್ರಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ.
Uttarakhand: Kailash-Mansarovar Yatra route in Dharchula of Pithoragarh district blocked at two locations due to incessant rainfall and landslides. Traffic movement halted, operation to clear the route is underway. pic.twitter.com/uNdavC7uMu
— ANI (@ANI) August 10, 2020