ಇನ್ಯಾವುದೇ ಅಡ್ಡಿ ಎದುರಾಗದಿದ್ದ..ರೆ ನಾಲಕ್ಕೂ ಪಾಪಿಗಳಿಗೆ ಗಲ್ಲು ಫಿಕ್ಸ್ ಆಯ್ತು

|

Updated on: Jan 18, 2020 | 10:48 AM

ದೆಹಲಿ: ಒಂದಲ್ಲಾ ಒಂದು ಕಾರಣ ನೀಡಿ ನೇಣಿನ ಕುಣಿಕೆಯಿಂದ ಬಚಾವ್ ಆಗಲು ಯತ್ನಿಸುತ್ತಿದ್ದ ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಕೊನೆಗೂ ನೇಣು ಫಿಕ್ಸ್ ಆಗಿದೆ. ಬಹುಶಃ ಈ ಬಾರಿಯೂ ಯಾವುದೇ ಅಡ್ಡಿಗಳ ತಡೆಗೋಡೆ ಎದುರಾಗದಿದ್ದರೆ ನಾಲಕ್ಕೂ ಪಾಪಿಗಳು ಫೆಬ್ರವರಿ 1ರಂದು ಇಹಲೋಕ ತ್ಯಜಿಸಲಿದ್ದಾರೆ. ನಿರ್ಭಯಾ ಹಂತಕರಿಗೆ ಫೆಬ್ರವರಿ 1ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ಸಂಬಂಧ ದೆಹಲಿ ನ್ಯಾಯಾಲಯ ಇದೀಗ ತಾನೇ ಹೊಸ ಡೆತ್​ ವಾರಂಟ್ ಜಾರಿ ಮಾಡಿದೆ.

ಇನ್ಯಾವುದೇ ಅಡ್ಡಿ ಎದುರಾಗದಿದ್ದ..ರೆ ನಾಲಕ್ಕೂ ಪಾಪಿಗಳಿಗೆ ಗಲ್ಲು ಫಿಕ್ಸ್ ಆಯ್ತು
Follow us on

ದೆಹಲಿ: ಒಂದಲ್ಲಾ ಒಂದು ಕಾರಣ ನೀಡಿ ನೇಣಿನ ಕುಣಿಕೆಯಿಂದ ಬಚಾವ್ ಆಗಲು ಯತ್ನಿಸುತ್ತಿದ್ದ ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಕೊನೆಗೂ ನೇಣು ಫಿಕ್ಸ್ ಆಗಿದೆ. ಬಹುಶಃ ಈ ಬಾರಿಯೂ ಯಾವುದೇ ಅಡ್ಡಿಗಳ ತಡೆಗೋಡೆ ಎದುರಾಗದಿದ್ದರೆ ನಾಲಕ್ಕೂ ಪಾಪಿಗಳು ಫೆಬ್ರವರಿ 1ರಂದು ಇಹಲೋಕ ತ್ಯಜಿಸಲಿದ್ದಾರೆ.

ನಿರ್ಭಯಾ ಹಂತಕರಿಗೆ ಫೆಬ್ರವರಿ 1ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ಸಂಬಂಧ ದೆಹಲಿ ನ್ಯಾಯಾಲಯ ಇದೀಗ ತಾನೇ ಹೊಸ ಡೆತ್​ ವಾರಂಟ್ ಜಾರಿ ಮಾಡಿದೆ.

Published On - 5:07 pm, Fri, 17 January 20