ಕೊರೊನಾ​ಗೆ ಸಚಿವೆ ಕಮಲಾರಾಣಿ ಬಲಿ, ಅಯೋಧ್ಯೆ ನಿಶಾನ್ ಪೂಜೆ ಮುಂದೂಡಿಕೆ

| Updated By: ಸಾಧು ಶ್ರೀನಾಥ್​

Updated on: Aug 03, 2020 | 8:48 AM

ಲಕ್ನೋ: ಉತ್ತರ ಪ್ರದೇಶದ ಸಚಿವೆ ಕಮಲಾರಾಣಿ ನಿಧನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿಂದು ನಡೆಯಬೇಕಿದ್ದ ನಿಶಾನ್ ಪೂಜೆ ಮುಂದೂಡಲಾಗಿದೆ. ಮಂಗಳವಾರ 10 ಗಂಟೆಗೆ ಹನುಮಾನ್ ಗಢಿಯಲ್ಲಿ ನಿಶಾನ್ ಪೂಜೆ ಶುರು ಮಾಡಲು ನಿರ್ಧರಿಸಿಲಾಗಿದೆ. ರಾಮನಿಗೆ ಯಾವುದೇ ಸೇವೆ ಸಲ್ಲಿಸುವ ಮುನ್ನ ನಿಶಾನ್ ಪೂಜೆ ಮಾಡುವ ಸಂಪ್ರದಾಯವಿದೆ. ಈ ಪೂಜೆಯನ್ನು ಹನುಮಾನ್ ಗಢಿಯಲ್ಲಿ ಹನುಮನಿಗೆ ಸಲ್ಲಿಬೇಕಾಗಿತ್ತು. ಆದರೆ ನಿನ್ನೆ ಕೊರೊನಾ ವೈರಸ್​ಗೆ ಸಚಿವ ಕಮಲಾ ರಾಣಿ ವರುಣ್ ಬಲಿಯಾಗಿರುವ ಕಾರಣ ಈ ಪೂಜೆಯನ್ನು ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಇಂದು ಅಯೋಧ್ಯೆಯಲ್ಲಿ ನಡೆಯಬೇಕಿದ್ದ […]

ಕೊರೊನಾ​ಗೆ ಸಚಿವೆ ಕಮಲಾರಾಣಿ ಬಲಿ, ಅಯೋಧ್ಯೆ ನಿಶಾನ್ ಪೂಜೆ ಮುಂದೂಡಿಕೆ
Follow us on

ಲಕ್ನೋ: ಉತ್ತರ ಪ್ರದೇಶದ ಸಚಿವೆ ಕಮಲಾರಾಣಿ ನಿಧನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿಂದು ನಡೆಯಬೇಕಿದ್ದ ನಿಶಾನ್ ಪೂಜೆ ಮುಂದೂಡಲಾಗಿದೆ. ಮಂಗಳವಾರ 10 ಗಂಟೆಗೆ ಹನುಮಾನ್ ಗಢಿಯಲ್ಲಿ ನಿಶಾನ್ ಪೂಜೆ ಶುರು ಮಾಡಲು ನಿರ್ಧರಿಸಿಲಾಗಿದೆ.

ರಾಮನಿಗೆ ಯಾವುದೇ ಸೇವೆ ಸಲ್ಲಿಸುವ ಮುನ್ನ ನಿಶಾನ್ ಪೂಜೆ ಮಾಡುವ ಸಂಪ್ರದಾಯವಿದೆ. ಈ ಪೂಜೆಯನ್ನು ಹನುಮಾನ್ ಗಢಿಯಲ್ಲಿ ಹನುಮನಿಗೆ ಸಲ್ಲಿಬೇಕಾಗಿತ್ತು. ಆದರೆ ನಿನ್ನೆ ಕೊರೊನಾ ವೈರಸ್​ಗೆ ಸಚಿವ ಕಮಲಾ ರಾಣಿ ವರುಣ್ ಬಲಿಯಾಗಿರುವ ಕಾರಣ ಈ ಪೂಜೆಯನ್ನು ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಇಂದು ಅಯೋಧ್ಯೆಯಲ್ಲಿ ನಡೆಯಬೇಕಿದ್ದ ಪೂಜೆ ಮುಂದಕ್ಕೆ ಹೋಗಿದೆ.

Published On - 7:25 am, Mon, 3 August 20