ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ, ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಭಾರತದ ಸೇನೆ

ದೆಹಲಿ: ಡ್ರೋನ್ ಮೂಲಕ ಭಾರತದೊಳಕ್ಕೆ ಶಸ್ತ್ರಾಸ್ತ್ರ ರವಾನಿಸುವ ಧಾರ್ಷ್ಟ್ಯವನ್ನು ಪಾಕಿಸ್ತಾನ ಮುಂದುವರಿಸಿದೆ. ಆದರೆ ಈ ಬಾರಿಯೂ ಭಾರತೀಯ ಸೇನೆ ಆ ಪ್ರಯತ್ವನ್ನು ವಿಫಲಗೊಳಿಸಿದೆ. ಚೀನಾ ನಿರ್ಮಿತ ಡ್ರೋನ್ ಇದಾಗಿದೆ ಭಾರತದ ಸೇನೆ ಇಂದು ಬೆಳಗ್ಗೆ ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ ಡ್ರೋನ್ ಅನ್ನು (quadcopter) ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಕೆರಾನ್ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದೆ. ಚೀನಾದ DJI ಮಾವಿಕ್ 2 ಮಾದರಿಯ ಡ್ರೋನ್ ಇದಾಗಿದೆ.

ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ, ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಭಾರತದ ಸೇನೆ
Follow us
ಸಾಧು ಶ್ರೀನಾಥ್​
|

Updated on:Oct 24, 2020 | 1:45 PM

ದೆಹಲಿ: ಡ್ರೋನ್ ಮೂಲಕ ಭಾರತದೊಳಕ್ಕೆ ಶಸ್ತ್ರಾಸ್ತ್ರ ರವಾನಿಸುವ ಧಾರ್ಷ್ಟ್ಯವನ್ನು ಪಾಕಿಸ್ತಾನ ಮುಂದುವರಿಸಿದೆ. ಆದರೆ ಈ ಬಾರಿಯೂ ಭಾರತೀಯ ಸೇನೆ ಆ ಪ್ರಯತ್ವನ್ನು ವಿಫಲಗೊಳಿಸಿದೆ.

ಚೀನಾ ನಿರ್ಮಿತ ಡ್ರೋನ್ ಇದಾಗಿದೆ ಭಾರತದ ಸೇನೆ ಇಂದು ಬೆಳಗ್ಗೆ ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ ಡ್ರೋನ್ ಅನ್ನು (quadcopter) ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಕೆರಾನ್ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದೆ. ಚೀನಾದ DJI ಮಾವಿಕ್ 2 ಮಾದರಿಯ ಡ್ರೋನ್ ಇದಾಗಿದೆ.

Published On - 1:32 pm, Sat, 24 October 20