ದೆಹಲಿ: ಪ್ರಧಾನಿ ಮೋದಿ ಕಚೇರಿ ಮಾರಾಟಕ್ಕಿದೆ ಎಂದು OLXನಲ್ಲಿ ಜಾಹೀರಾತು ಹಾಕಿದವನ ವಿರುದ್ಧ FIR ದಾಖಲಾಗಿದೆ. ಲಕ್ಷ್ಮಿಕಾಂತ್ ಓಜಾ ಎಂಬಾತನ ವಿರುದ್ಧ ಪೊಲೀಸರು FIR ದಾಖಲಿಸಿದರು.
ವಾರಾಣಸಿಯಲ್ಲಿರುವ ಪ್ರಧಾನಿ ಮೋದಿ ಕಚೇರಿಯನ್ನು OLXನಲ್ಲಿ ಮಾರಾಟಕ್ಕಿಟ್ಟ ಓಜಾ 7.5 ಕೋಟಿ ರೂ. ರೇಟ್ ಫಿಕ್ಸ್ ಮಾಡಿ ಮಾರಲು ಯತ್ನಿಸಿದ್ದನು ಎಂದು ತಿಳಿದುಬಂದಿದೆ. ಹಾಗಾಗಿ, ಪೊಲೀಸರು ಲಕ್ಷ್ಮಿಕಾಂತ್ ಓಜಾ ವಿರುದ್ಧ FIR ದಾಖಲಿಸಿದ್ದಾರೆ. ಜೊತೆಗೆ, ಮಾರಾಟಕ್ಕಿಟ್ಟ ಪೋಸ್ಟ್ ಸಹ ಡಿಲೀಟ್ ಮಾಡಿದ್ದಾರೆ.
OLX ನಲ್ಲಿ ಮಾರಾಟಕ್ಕಿದೆ ಕಾರು.. ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?
Published On - 4:46 pm, Fri, 18 December 20