AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್​​ಡೆಸಿವಿರ್​ ಇಂಜೆಕ್ಷನ್​ನ ವಿವಿಧ ಬ್ರ್ಯಾಂಡ್​​ಗಳ ಬೆಲೆಯಲ್ಲಿ ಇಳಿಕೆ; ಇಲ್ಲಿದೆ ನೋಡಿ ಸಂಪೂರ್ಣ ವಿವರ..

ಡಾ.ರೆಡ್ಡಿ ಪ್ರಯೋಗಾಲಯ ಲಿಮಿಟೆಡ್​ ಕೂಡ ರೆಡಿಕ್ಸ್​ (REDYX)ಬೆಲೆಯನ್ನು 2700 ರೂ.ಗೆ ಇಳಿಸಿದೆ. ಈ ಬ್ರ್ಯಾಂಡ್ ಇಂಜೆಕ್ಷನ್​ ಬೆಲೆ ಮೊದಲು 5400 ರೂ.ಇತ್ತು. ಇನ್ನು ಕಿಲ್ಪಾ ಲಿಮಿಟೆಡ್​​ನ ಬ್ರ್ಯಾಂಡ್ ಆಗಿರುವ CIPREMI ಬೆಲೆ ಮೊದಲು 4000 ರೂ.ಇದ್ದಿದ್ದು, ಈಗ 3000 ರೂ.ಗೆ ಇಳಿಕೆಯಾಗಿದೆ.

ರೆಮ್​​ಡೆಸಿವಿರ್​ ಇಂಜೆಕ್ಷನ್​ನ ವಿವಿಧ ಬ್ರ್ಯಾಂಡ್​​ಗಳ ಬೆಲೆಯಲ್ಲಿ ಇಳಿಕೆ; ಇಲ್ಲಿದೆ ನೋಡಿ ಸಂಪೂರ್ಣ ವಿವರ..
ರೆಮ್​ಡಿಸಿವಿರ್ (ಸಂಗ್ರಹ ಚಿತ್ರ)
Lakshmi Hegde
|

Updated on: May 16, 2021 | 7:45 PM

Share

ದೇಶದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣವಾದ ಬೆನ್ನಲ್ಲೇ ರೆಮ್​ಡೆಸಿವಿರ್​ ಇಂಜೆಕ್ಷನ್​ ಬೇಡಿಕೆ ಹೆಚ್ಚುತ್ತಿದೆ. ಆದರೆ ಕೆಲವರಿಗೆ ಈ ಇಂಜಕ್ಷನ್​ ಬೆಲೆ ಕೈಗೆಟುಕದಷ್ಟಿದೆ. ಹಾಗಾಗಿ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ರೆಮ್​ಡೆಸಿವಿರ್​ನ ಇಂಜೆಕ್ಷನ್​ ಬೆಲೆ ಇದೀಗ ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ನಂತರ ರೆಮ್​ಡೆಸಿವಿರ್​ ಉತ್ಪಾದನಾ ಕಂಪನಿಗಳು ಬೆಲೆ ಇಳಿಸಲು ನಿರ್ಧಾರ ಮಾಡಿವೆ. ಇಲ್ಲಿವೆ ನೋಡಿ ವಿವಿಧ ಕಂಪನಿಗಳು, ಬ್ರ್ಯಾಂಡ್​ ಹೆಸರು ಮತ್ತು ಇಳಿಕೆಯಾದ ಬೆಲೆ (100 ಎಂಜಿಯ ಬೆಲೆ).

ಕಾಡ್ಲಿಯಾ ಹೆಲ್ತ್​ಕೇರ್​ ಲಿಮಿಟೆಡ್​ನ ರೆಮ್​ಡ್ಯಾಕ್​ (REMDAC) ಬೆಲೆ ಮೊದಲು 2800 ರೂ.ಇದ್ದಿದ್ದು, ಈಗ 899ರೂ.ಗೆ ಇಳಿಕೆಯಾಗಿದೆ. ಹಾಗೇ, ಬಯೋಕಾನ್​ ಬಯಾಲಜಿಸ್ ಇಂಡಿಯಾದ ರೆಮ್​ವಿನ್​​ಗೆ (RemWin) 2450 ರೂ. ನಿಗದಿಪಡಿಸಲಾಗಿದೆ. ಇದರ ಬೆಲೆ ಮೊದಲು 3950 ರೂ.ಇತ್ತು.

ಡಾ.ರೆಡ್ಡಿ ಪ್ರಯೋಗಾಲಯ ಲಿಮಿಟೆಡ್​ ಕೂಡ ರೆಡಿಕ್ಸ್​ (REDYX)ಬೆಲೆಯನ್ನು 2700 ರೂ.ಗೆ ಇಳಿಸಿದೆ. ಈ ಬ್ರ್ಯಾಂಡ್ ಇಂಜೆಕ್ಷನ್​ ಬೆಲೆ ಮೊದಲು 5400 ರೂ.ಇತ್ತು. ಇನ್ನು ಕಿಲ್ಪಾ ಲಿಮಿಟೆಡ್​​ನ ಬ್ರ್ಯಾಂಡ್ ಆಗಿರುವ CIPREMI ಬೆಲೆ ಮೊದಲು 4000 ರೂ.ಇದ್ದಿದ್ದು, ಈಗ 3000 ರೂ.ಗೆ ಇಳಿಕೆಯಾಗಿದೆ. ಮೈಲಾನ್ ಪಾರ್ಮಾಸಿಟಿಕಲ್ಸ್ ಪ್ರೈವೇಟ್​ ಲಿಮಿಟೆಡ್​ನ DESREM ಮೊದಲು 4800 ರೂ. ಇದ್ದಿದ್ದು, ಈಗ 3400 ರೂ.ಗೆ ಇಳಿಕೆಯಾಗಿದೆ. ಇನ್ನು ಜ್ಯೂಬ್ಲಿಯೆಂಟ್ ಜನರಿಕ್​ ಲಿಮಿಟೆಡ್​ನ JUBI-R ಇಂಜೆಕ್ಷನ್ ಬೆಲೆ ಇದೀಗ 3400 ರೂ. ಆಗಿದೆ. ಮೊದಲು 4700 ರೂಪಾಯಿ ಇತ್ತು. ಹಾಗೇ, ಹೆಟೆರೋ ಹೆಲ್ತ್​​ಕೇರ್​ ಲಿಮಿಟೆಡ್​​ನ ಕೊವಿಫಾರ್​(COVIFOR) ಬೆಲೆ ಮೊದಲು 5400 ರೂ. ಇದ್ದಿದ್ದ, ಈಗ 3400ರೂಪಾಯಿಗೆ ಇಳಿಕೆಯಾಗಿದೆ.

ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸ್ಫೋಟ; ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ

ಭುವನ್​ ಪೊನ್ನಣ್ಣ​ ನಿಜವಾದ ಬಿಗ್​ ಬಾಸ್​; ಕೊವಿಡ್​ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ

Price of Remdesivir Injection reduced check here to know

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್