ಪ್ರೇಮ್ ಮಂದಿರ. ಮಥುರಾದ ಬೃಂದಾವನದಲ್ಲಿರುವ ರಾಧಾಕೃಷ್ಣ ದೇವಸ್ಥಾನವು ನೋಡಲು ಆಕರ್ಷಕವಾಗಿದೆ. ಜಗದ್ಗುರು ಕೃಪಾಲು ಪರಿಷತ್, ಅಂತರಾಷ್ಟ್ರೀಯ ಲಾಭರಹಿತ ಟ್ರಸ್ಟ್‌ನಿಂದ ನಿರ್ವಹಿಸಲ್ಪಟ್ಟಿರುವ ಈ ದೇವಸ್ಥಾನವು ರಾಧಾ-ಕೃಷ್ಣ ಮತ್ತು ರಾಮನ ಮೂರ್ತಿಯನ್ನು ಒಳಗೊಂಡಿದೆ. ಈ ದೇವಾಲಯವು ಸೂರ್ಯಾಸ್ತದ ಸಮಯದಲ್ಲಿ ಪ್ರಕಾಶಮಾನವಾದ ವರ್ಣಗಳಲ್ಲಿ ಬೆಳಗುತ್ತದೆ.