ಕಾಶ್ಮೀರದಲ್ಲಿ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ

ಹೈದರಾಬಾದ್: ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಶ್ಮೀರದಲ್ಲಿ ನಡೆದಿದೆ. ಯೋಧ ಶ್ರೀನಿವಾಸ್(27) ಆತ್ಮಹತ್ಯೆ ಮಾಡಿಕೊಂಡ ಯೋಧ. ಇವರು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ನಾಗೇಪಲ್ಲಿಯವರು. ಬಾರಾಮುಲ್ಲ 226 ಫೀಲ್ಡ್ ಯುನಿಟ್​ನಲ್ಲಿ ಘಟನೆ ನಡೆದಿದೆ. ಯೋಧ ಶ್ರೀನಿವಾಸ್ ತಂದೆ ದನ ಕಾಯುವ ಕೆಲಸ‌ಮಾಡುತ್ತಿದ್ದರು. ತುಂಬು ಬಡತನದ ಕುಟುಂಬದಿಂದ‌ ಬಂದಿದ್ದ ಶ್ರೀನಿವಾಸ್ 2013ರಲ್ಲಿ‌ ಸೇನೆಗೆ ಸೇರಿದ್ದರು. 2 ವರ್ಷದ ಹಿಂದೆ‌ ಇವರಿಗೆ ವಿವಾಹವಾಗಿತ್ತು. ಆದರೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಕಾರಣ ತಿಳಿದು ಬಂದಿಲ್ಲ. […]

ಕಾಶ್ಮೀರದಲ್ಲಿ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ
ಆಯೇಷಾ ಬಾನು

Updated on: Jul 07, 2020 | 8:35 AM

ಹೈದರಾಬಾದ್: ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಶ್ಮೀರದಲ್ಲಿ ನಡೆದಿದೆ. ಯೋಧ ಶ್ರೀನಿವಾಸ್(27) ಆತ್ಮಹತ್ಯೆ ಮಾಡಿಕೊಂಡ ಯೋಧ. ಇವರು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ನಾಗೇಪಲ್ಲಿಯವರು.

ಬಾರಾಮುಲ್ಲ 226 ಫೀಲ್ಡ್ ಯುನಿಟ್​ನಲ್ಲಿ ಘಟನೆ ನಡೆದಿದೆ. ಯೋಧ ಶ್ರೀನಿವಾಸ್ ತಂದೆ ದನ ಕಾಯುವ ಕೆಲಸ‌ಮಾಡುತ್ತಿದ್ದರು. ತುಂಬು ಬಡತನದ ಕುಟುಂಬದಿಂದ‌ ಬಂದಿದ್ದ ಶ್ರೀನಿವಾಸ್ 2013ರಲ್ಲಿ‌ ಸೇನೆಗೆ ಸೇರಿದ್ದರು. 2 ವರ್ಷದ ಹಿಂದೆ‌ ಇವರಿಗೆ ವಿವಾಹವಾಗಿತ್ತು. ಆದರೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರೊ ಬಾರಾಮಲ್ಲ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Published On - 8:33 am, Tue, 7 July 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us