ಕೇರಳ ಸಚಿವಾಲಯದ ಕಚೇರಿಗೆ ಬೆಂಕಿ ಬಿತ್ತು! ಕಾಂಗ್ರೆಸ್ ಸಿಡಿಸಿತು ಹೊಸ ಬಾಂಬ್​

|

Updated on: Aug 26, 2020 | 2:02 PM

ಕೇರಳ: ರಾಜ್ಯ ಸಚಿವಾಲಯದ ಕಚೇರಿಯಲ್ಲಿ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಸಿಡಿಸಿರುವ ಹೊಸ ಬಾಂಬ್ ಈಗ ಕೇರಳದಲ್ಲೆಡೆ ಬಿಸಿಬಿಸಿಯಾಗಿದೆ. ಕೇರಳದ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ ಕೇಸಿಗೆ ಸಂಬಂಧಿಸಿದಂತೆ, ಈ ವಿಚಾರವಾಗಿ ಕೇರಳದ ವಿಧಾನಸಭೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯೆ ನೀಡಿದ್ದು, ಈ ಅಗ್ನಿ ಅವಘಡದಲ್ಲಿ ದೇಶವನ್ನೇ ತಲ್ಲಣಗೊಳಿಸಿದ ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ದಾಖಲೆಗಳು ಸುಟ್ಟು […]

ಕೇರಳ ಸಚಿವಾಲಯದ ಕಚೇರಿಗೆ ಬೆಂಕಿ ಬಿತ್ತು! ಕಾಂಗ್ರೆಸ್ ಸಿಡಿಸಿತು ಹೊಸ ಬಾಂಬ್​
Follow us on

ಕೇರಳ: ರಾಜ್ಯ ಸಚಿವಾಲಯದ ಕಚೇರಿಯಲ್ಲಿ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಸಿಡಿಸಿರುವ ಹೊಸ ಬಾಂಬ್ ಈಗ ಕೇರಳದಲ್ಲೆಡೆ ಬಿಸಿಬಿಸಿಯಾಗಿದೆ.

ಕೇರಳದ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ ಕೇಸಿಗೆ ಸಂಬಂಧಿಸಿದಂತೆ, ಈ ವಿಚಾರವಾಗಿ ಕೇರಳದ ವಿಧಾನಸಭೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯೆ ನೀಡಿದ್ದು, ಈ ಅಗ್ನಿ ಅವಘಡದಲ್ಲಿ ದೇಶವನ್ನೇ ತಲ್ಲಣಗೊಳಿಸಿದ ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ದಾಖಲೆಗಳು ಸುಟ್ಟು ಹೋಗಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Published On - 2:01 pm, Wed, 26 August 20