Union Health Secretary PC : ದೇಶದಲ್ಲಿ ಕೊವಿಡ್ ಪರಿಸ್ಥಿತಿ ಮತ್ತು ನಿರ್ವಹಣೆ: ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ ಇಂದಿಲ್ಲ

Health Secretary Speech Live in Kannada: ಇಂದಿನ ಸುದ್ದಿಗೋಷ್ಠಿಯ ಕ್ಷಣಕ್ಷಣದ ಮಾಹಿತಿಗಳನ್ನು ಟಿವಿ9 ಡಿಜಿಟಲ್​ ಮೂಲಕ ನೀವು ಎಲ್ಲಿಂದ ಬೇಕಾದರೂ ಓದಬಹುದು.

Union Health Secretary PC : ದೇಶದಲ್ಲಿ ಕೊವಿಡ್ ಪರಿಸ್ಥಿತಿ ಮತ್ತು ನಿರ್ವಹಣೆ: ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ ಇಂದಿಲ್ಲ
ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
Follow us
guruganesh bhat
|

Updated on:May 14, 2021 | 5:15 PM

ದೆಹಲಿ: ದೇಶದಲ್ಲಿನ ಕೊವಿಡ್ ಪರಿಸ್ಥಿತಿ ಮತ್ತು ಅದನ್ನು ನಿರ್ವಹಣೆ ಮಾಡುತ್ತಿರುವ ಕುರಿತು ಮಾಹಿತಿ ಒದಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ ನಡೆಸುತ್ತಿದೆ. ಬಹುತೇಕ ಪ್ರತಿದಿನವೂ ನಡೆಯುವ ಈ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹಲವು ಪ್ರಮುಖ ಮಾಹಿತಿ ಒದಗಿಸುತ್ತಾರೆ. ಇಂದಿನ ಸುದ್ದಿಗೋಷ್ಠಿ ರದ್ದುಗೊಂಡಿದ್ದು ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿಯ ಕ್ಷಣಕ್ಷಣದ ಮಾಹಿತಿಗಳನ್ನು ಟಿವಿ9 ಡಿಜಿಟಲ್​ ಮೂಲಕ ನೀವು ಎಲ್ಲಿಂದ ಬೇಕಾದರೂ ಓದಬಹುದು.

(Union health secretary Press conference live updates latest news on Covid cases death and Corona Vaccination details in Kannada)

Published On - 4:28 pm, Fri, 14 May 21