ವಂದೇ ಮಾತರಂ : ಶತ ಸಂಗೀತ ಸಂಯೋಜಕರ ಅಮೋಘ ಸಿರಿಕಂಠದಲ್ಲಿ!
[lazy-load-videos-and-sticky-control id=”XRhdGUe4KyY”] ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ. ಈ ಸುಸಂದರ್ಭದಂದು, ಟಿವಿ 9 ನೆಟ್ವರ್ಕ್ ಹಾಗೂ ದಿ ಮ್ಯೂಸಿಕ್ ಕಂಪೋಸರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಒಂದು ಐತಿಹಾಸಿಕ ಮ್ಯೂಸಿಕ್ ವಿಡಿಯೋವನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ. ಹೌದು, ನಮ್ಮ ನೆಚ್ಚಿನ ವಂದೇ ಮಾತರಂ ಗೀತೆಯನ್ನು ಇದೇ ಮೊದಲ ಬಾರಿಗೆ ದೇಶದ 100 ಅತ್ಯುತ್ತಮ ಸಂಗೀತ ಸಂಯೋಜಕರು ಜೊತೆಗೋಡಿ ವಿಭಿನ್ನ ರೀತಿಯಲ್ಲಿ ಅರ್ಪಿಸಿದ್ದಾರೆ. ಇದರ […]
[lazy-load-videos-and-sticky-control id=”XRhdGUe4KyY”]
ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ.
ಈ ಸುಸಂದರ್ಭದಂದು, ಟಿವಿ 9 ನೆಟ್ವರ್ಕ್ ಹಾಗೂ ದಿ ಮ್ಯೂಸಿಕ್ ಕಂಪೋಸರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಒಂದು ಐತಿಹಾಸಿಕ ಮ್ಯೂಸಿಕ್ ವಿಡಿಯೋವನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ.
ಹೌದು, ನಮ್ಮ ನೆಚ್ಚಿನ ವಂದೇ ಮಾತರಂ ಗೀತೆಯನ್ನು ಇದೇ ಮೊದಲ ಬಾರಿಗೆ ದೇಶದ 100 ಅತ್ಯುತ್ತಮ ಸಂಗೀತ ಸಂಯೋಜಕರು ಜೊತೆಗೋಡಿ ವಿಭಿನ್ನ ರೀತಿಯಲ್ಲಿ ಅರ್ಪಿಸಿದ್ದಾರೆ. ಇದರ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟುವ ದೃಢ ವಿಶ್ವಾಸ ಮತ್ತು ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಆನಂದ್ಜೀ ಬಾಯಿ ಶಾ, ಪ್ಯಾರೇಲಾಲ್ ಶರ್ಮ, ಹರಿಪ್ರಸಾದ್ ಚೌರಸಿಯಾ, ಲೂಯಿಸ್ ಬ್ಯಾಂಕ್ಸ್ ರಂಥ ಸಂಗೀತ ದಿಗ್ಗಜರು ಸೇರಿದಂತೆ ರಿಕ್ಕಿ ಕೇಜ್, ಶಂಕರ್ ಎಹಸಾನ್ ಲಾಯ್, ಸಲೀಮ್ ಸುಲೈಮಾನ, ವಿಶಾಲ್ ಶೇಖರ್, ಸಾಜಿದ್ ಖಾನ್, ಶ್ರವಣ್ ರಾಥೋಡ್, ಕೈಲಾಶ್ ಖೇರ್, ಶಾನ್, ಅದ್ನಾನ್ ಸಮಿ, ಹರಿಹರನ್, ಲೆಸ್ಲಿ ಲೂಯಿಸ್, ರಾಮ್ ಸಂಪತ್, ಶಾಂತನು ಮೋಯಿತ್ರಾ, ವಿದ್ಯಾಸಾಗರ ಹೀಗೆ ಹಲವು ಖ್ಯಾತ ಪ್ರತಿಭೆಗಳ ಗಾನಸಂಪತ್ತನ್ನು ಸಹ ಈ ಮ್ಯೂಸಿಕ್ ವಿಡಿಯೋದಲ್ಲಿ ನೋಡಬಹುದು.
Published On - 7:30 am, Sat, 15 August 20