Kannada News Photo gallery 6000mAh Battery Budget Smartphone Moto G24 Power Sale started In India check Price
6,000mAh ಬ್ಯಾಟರಿಯ ಮೋಟೋ G24 ಪವರ್ ಫೋನ್ ಮಾರಾಟ ಆರಂಭ: ಬೆಲೆ ಎಷ್ಟು?
Moto G24 Power First Sale India: ಭಾರತದಲ್ಲಿ ಕಳೆದ ವಾರ ಬಿಡುಗಡೆಯಾದ ಮೋಟೋ G24 ಪವರ್ ಸ್ಮಾರ್ಟ್ಫೋನ್ನ ಮೊದಲ ಸೇಲ್ ಆರಂಭವಾಗಿದೆ. ನೀವು ಇದನ್ನು ಫ್ಲಿಪ್ಕಾರ್ಟ್ ಮತ್ತು Motorola.in ಮತ್ತು ದೇಶದ ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು. ಈ ಫೋನಿನ 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 8,999 ರೂ. ಇದೆ.