ಈ ವರ್ಷ ಜಿಂಬಾಬ್ವೆ ಸೇರಿದಂತೆ ಒಟ್ಟು 5 ತಂಡಗಳ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲಿದೆ ಭಾರತ
Team India: ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಆ ನಂತರ 2024 ರ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದೆ. ಆ ನಂತರ ಭಾರತ ಈ ವರ್ಷ ಒಟ್ಟು ಐದು ದೇಶಗಳ ವಿರುದ್ಧ ದ್ವಿಪಕ್ಷ ಸರಣಿಯನ್ನು ಆಡಲಿದೆ. ಹಾಗಾದರೆ ಟೀಂ ಇಂಡಿಯಾ ಯಾವಾಗ ಯಾವ ತಂಡವನ್ನು ಎದುರಿಸಲಿದೆ ಎಂಬುದನ್ನು ನೋಡುವುದಾದರೆ..