- Kannada News Photo gallery Actor jaggesh resumes shooting amid controversy surrounding his recent alleged remarks about darshan
Jaggesh | ವಿವಾದದ ನಡುವೆಯೂ ವೈವಾಹಿಕ ಜೀವನಕ್ಕೆ ಕಾಲಿಡೋ ಸೀನ್ನಲ್ಲಿ ಮಿಂಚಿದ ನವರಸ ನಾಯಕ!
ಇತ್ತೀಚೆಗೆ ವಿವಾದದ ಬಿರುಗಾಳಿಯಲ್ಲಿ ಸಿಲುಕಿ ನಲುಗಿ ಹೋಗಿದ್ದ ನವರಸ ನಾಯಕ ಜಗ್ಗೇಶ್ ಇಂದು ಕಾಂಟ್ರವರ್ಸಿಯ ಆರ್ಭಟ ಕೊಂಚ ತಗ್ಗಿದ ಬಳಿಕ ಶೂಟಿಂಗ್ನಲ್ಲಿ ತಲ್ಲೀನರಾಗಿರುವುದು ಕಂಡುಬಂತು. ಹೌದು, ನಟ ದರ್ಶನ್ ಬಗ್ಗೆ ಜಗ್ಗೇಶ್ ನೀಡಿದ್ದ ಹೇಳಿಕೆಗಳಿಂದ ಕೆರಳಿದ್ದ ‘ಯಜಮಾನ’ನ ಅಭಿಮಾನಿಗಳು ನವರಸ ನಾಯಕನಿಗೆ ಮುತ್ತಿಗೆ ಹಾಕಿ ಅವರು ಕ್ಷಮೆಯಾಚಿಸಿವುವವರೆಗೂ ದೊಡ್ಡ ಮಟ್ಟದ ವಿವಾದವೇ ಆಗಿಬಿಟ್ಟಿತ್ತು. ಇದೀಗ, ವಿವಾದದ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದು ಈ ನಡುವೆ ಜಗ್ಗೇಶ್ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವುದು ಕಂಡುಬಂತು. ತಮ್ಮ ತೋತಾಪುರಿ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿದ್ದ ಜಗ್ಗಣ್ಣ ಸದ್ಯ ಚಿತ್ರೀಕರಣದ ಕೆಲವು ಫೋಟೋಗಳನ್ನ ರಿಲೀಸ್ ಮಾಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಡೋ ದೃಶ್ಯದ ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಜಗ್ಗೇಶ್, ಅದಿತಿ ಪ್ರಭುವೇವ ಜೊತೆ ವಿವಾಹವಾಗುವ ಸೀನ್ನ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
Updated on: Feb 23, 2021 | 6:34 PM
Share

ಶೂಟಿಂಗ್ ಸೆಟ್ನಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ ಹಾಗೂ ಸುಮನ್ ರಂಗನಾಥನ್

ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಚಿತ್ರತಂಡ

ಶೂಟಿಂಗ್ ವೇಳೆ ಜಗ್ಗೇಶ್, ದತ್ತಣ್ಣ ಸಖತ್ ಪೋಸ್!

ಇಬ್ಬರು ಸೀನಿಯರ್ ನಟರ ನಡುವೆ ನಾನೇನು ಕಮ್ಮಿ ಇಲ್ಲ ಎನ್ನು ವ ಹಾಗೆ ಅದಿತಿ ಎಕ್ಸ್ಪ್ರೆಷನ್!

ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಚಿತ್ರತಂಡ

ಶೂಟಿಂಗ್ ಮಧ್ಯೆ ಕ್ಯಾಮರಾಗೆ ಪೋಸ್ ಕೊಟ್ಟ ದತ್ತಣ್ಣ, ಅದಿತಿ, ಜಗ್ಗೇಶ್, ಸುಮನ್ ರಂಗನಾಥನ್

ಶೂಟಿಂಗ್ ಬ್ರೇಕ್ ವೇಳೆ ಮೊಬೈಲ್ನಲ್ಲಿ ಬ್ಯುಸಿ

ಅತ್ತ ತೋತಾಪುರಿ ಅದಿತಿ; ಇತ್ತ, ನೀರ್ ದೋಸೆ ಸುಮನ್ ಮಧ್ಯದಲ್ಲಿ ಜಗ್ಗಣ್ಣ!

ಸೀನ್ ವೇಳೆ ನವರಸ ನಾಯಕನ ಎಕ್ಸ್ಪ್ರೆಷನ್ ನೋಡಿ!

ವೀಣಾ ಸುಂದರ್, ಅದಿತಿ ಪ್ರಭುದೇವ, ದತ್ತಣ್ಣ
ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್ಪಿ
ಸರ್ಕಾರಿ ಮಕ್ಕಳಿಗೆ'ಸರ್ಪ್ರೈಸ್' ಕೊಟ್ಟ ಸಚಿವ ಜಮೀರ್
ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್ಕುಮಾರ್
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ