AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Huma Qureshi: ಬಟ್ಟೆಯಿಂದಾಗಿ ಟ್ರೋಲ್​ಗೆ ಒಳಗಾದ ನಟಿ ಹುಮಾ ಖುರೇಷಿ: ನಿಮ್ಮ ದೇಹದ ಗಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸಿ ಎಂದ ನೆಟ್ಟಿಗರು

'ಮೋನಿಕಾ ಓ ಮೈ ಡಾರ್ಲಿಂಗ್' ಚಿತ್ರದ ನಿರ್ಮಾಪಕರು ಮಂಗಳವಾರ (ನ. 29) ರಾತ್ರಿ ಸಕ್ಸಸ್​​ ಪಾರ್ಟಿ ಆಯೋಜಿಸಿದ್ದರು. ನಟಿ ಹುಮಾ ಖುರೇಷಿ ಭಾಗವಹಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

TV9 Web
| Edited By: |

Updated on:Nov 30, 2022 | 10:13 PM

Share
ಬಾಲಿವುಡ್​ ಹಾಟ್​ ನಟಿ ಹುಮಾ ಖುರೇಷಿ ಸದ್ಯ 'ಮೋನಿಕಾ ಓ ಮೈ ಡಾರ್ಲಿಂಗ್'​ ಚಿತ್ರದ ಸಕ್ಸಸ್​ನಲ್ಲಿದ್ದಾರೆ.

ಬಾಲಿವುಡ್​ ಹಾಟ್​ ನಟಿ ಹುಮಾ ಖುರೇಷಿ ಸದ್ಯ 'ಮೋನಿಕಾ ಓ ಮೈ ಡಾರ್ಲಿಂಗ್'​ ಚಿತ್ರದ ಸಕ್ಸಸ್​ನಲ್ಲಿದ್ದಾರೆ.

1 / 5
'ಮೋನಿಕಾ ಓ ಮೈ ಡಾರ್ಲಿಂಗ್' ಚಿತ್ರದ ನಿರ್ಮಾಪಕರು ಮಂಗಳವಾರ (ನ. 29) ರಾತ್ರಿ ಸಕ್ಸಸ್​​ ಪಾರ್ಟಿ 
ಆಯೋಜಿಸಿದ್ದರು. ನಟಿ ಹುಮಾ ಖುರೇಷಿ ಭಾಗವಹಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

'ಮೋನಿಕಾ ಓ ಮೈ ಡಾರ್ಲಿಂಗ್' ಚಿತ್ರದ ನಿರ್ಮಾಪಕರು ಮಂಗಳವಾರ (ನ. 29) ರಾತ್ರಿ ಸಕ್ಸಸ್​​ ಪಾರ್ಟಿ ಆಯೋಜಿಸಿದ್ದರು. ನಟಿ ಹುಮಾ ಖುರೇಷಿ ಭಾಗವಹಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 5
ಕೆಂಪು ಬಣ್ಣದ ಕಟ್​ ಔಟ್​ ಡ್ರೆಸ್​ ಧರಿಸಿ ಹುಮಾ ಖುರೇಷಿ ಪಾರ್ಟಿಯಲ್ಲಿ ಸಖತ್​ ಹಾಟ್ ಆಗಿ​ ಮಿಂಚಿದ್ದು, ಸದ್ಯ
ತಮ್ಮ ಬಟ್ಟೆಯಿಂದ ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದ್ದಾರೆ.

ಕೆಂಪು ಬಣ್ಣದ ಕಟ್​ ಔಟ್​ ಡ್ರೆಸ್​ ಧರಿಸಿ ಹುಮಾ ಖುರೇಷಿ ಪಾರ್ಟಿಯಲ್ಲಿ ಸಖತ್​ ಹಾಟ್ ಆಗಿ​ ಮಿಂಚಿದ್ದು, ಸದ್ಯ ತಮ್ಮ ಬಟ್ಟೆಯಿಂದ ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದ್ದಾರೆ.

3 / 5
ಪಾಪರಾಜಿಗಳು ಹುಮಾ ಖುರೇಷಿ ಅವರ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ನೆಟ್ಟಿಗರು ಬಗೆಬಗೆಯಾಗಿ 
ಕಮೆಂಟ್​ ಮಾಡಿದ್ದಾರೆ.

ಪಾಪರಾಜಿಗಳು ಹುಮಾ ಖುರೇಷಿ ಅವರ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್​ ಮಾಡಿದ್ದಾರೆ.

4 / 5
'ನಿಮ್ಮ ದೇಹದ ಗಾತ್ರಕ್ಕೆ ಅನುಗುಣವಾಗಿಯಾದರೂ ಬಟ್ಟೆಗಳನ್ನು ಧರಿಸಿ' ಎಂದು ನೆಟ್ಟಿಗರೊಬ್ಬರು
ಕಮೆಂಟ್​ ಮಾಡಿದರೆ, ಮತ್ತೊಬ್ಬರು 'ಮನೆಯಿಂದ ಹೊರಡುವುದಕ್ಕೂ ಮುಂಚೆ ನಿಮ್ಮನ್ನು ನೀವು ಒಂದು
ಬಾರಿ ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸವಿಲ್ವಾ' ಎಂದು ಪ್ರಶ್ನಿಸಿದ್ದಾರೆ.

'ನಿಮ್ಮ ದೇಹದ ಗಾತ್ರಕ್ಕೆ ಅನುಗುಣವಾಗಿಯಾದರೂ ಬಟ್ಟೆಗಳನ್ನು ಧರಿಸಿ' ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದರೆ, ಮತ್ತೊಬ್ಬರು 'ಮನೆಯಿಂದ ಹೊರಡುವುದಕ್ಕೂ ಮುಂಚೆ ನಿಮ್ಮನ್ನು ನೀವು ಒಂದು ಬಾರಿ ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸವಿಲ್ವಾ' ಎಂದು ಪ್ರಶ್ನಿಸಿದ್ದಾರೆ.

5 / 5

Published On - 10:07 pm, Wed, 30 November 22

TV9 Web
TV9 Web

TV9 Kannada

Read More
Follow Us
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!