ನಟಿ ಜಾನ್ವಿ ಕಪೂರ್ ಬಾಲಿವುಡ್ನಲ್ಲಿ ನಟಿ ಆಗಿ ಗುರುತಿಸಿಕೊಂಡಿದ್ದಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಒತ್ತಡವಿಲ್ಲ. ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಜಾನ್ವಿ ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ, ಹೆಚ್ಚು ಸಮಯವನ್ನು ಜಿಮ್ನಲ್ಲಿ ಕಳೆಯುತ್ತಾರೆ. ಜತೆಗೆ ಜಂಕ್ ಫುಡ್ ತಿನ್ನೋಕೂ ಅವರು ಆದ್ಯತೆ ನೀಡುತ್ತಾರೆ.
ಮೇ ತಿಂಗಳು ಮುಗಿಯುತ್ತಾ ಬಂದಿದೆ. ಇನ್ನೊಂದು ವಾರ ಕಳೆದರೆ ಮೇ ತಿಂಗಳು ಪೂರ್ಣಗೊಳ್ಳಲಿದೆ. ಈ ತಿಂಗಳನ್ನು ಹೇಗೆ ಕಳೆದಿದ್ದಾರೆ ಎಂಬುದನ್ನು ಜಾನ್ವಿ ವಿವರಿಸಿದ್ದಾರೆ.
ಜಾನ್ವಿ ಕಪೂರ್ ನಾನಾ ರೀತಿಯ ತಿನಿಸುಗಳನ್ನು ತಿನ್ನುತ್ತಾ, ಜಿಮ್ ಮಾಡುತ್ತಾ, ಶೂಟಿಂಗ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೇ ತಿಂಗಳನ್ನು ಕಳೆದಿದ್ದಾರೆ.
ಹಲವು ಫೋಟೋಗಳನ್ನು ಹಂಚಿಕೊಂಡು ಮೇ ತಿಂಗಳ ದಿನಚರಿಯನ್ನು ಅವರು ವಿವರಿಸಿದ್ದಾರೆ.