ಕಪ್ಪು ಬಣ್ಣದ ತುಂಡುಡುಗೆಲಿ ಮಿಂಚಿದ ನಟಿ ಪರಿಣಿತಿ ಚೋಪ್ರಾ; ಇಲ್ಲಿವೆ ಫೋಟೋಗಳು

ನಟಿ ಪರಿಣಿತಿ ಚೋಪ್ರಾ ಅವರು ಹುನರ್ಬಾಜ್ ದೇಶ್ ಕಿ ಶಾನ್‌ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಅವರು ಮೊದಲ ಭಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2022 | 4:08 PM

ನಟಿ ಪರಿಣಿತಿ ಚೋಪ್ರಾ ಅವರು ಹುನರ್ಬಾಜ್ ದೇಶ್ ಕಿ ಶಾನ್‌ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಅವರು ಮೊದಲ ಭಾರಿಗೆ  ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ನಟಿ ನಿರಂತರವಾಗಿ ನಟನೆ, ಚಿತ್ರೀಕರಣ ಮತ್ತು ಫ್ಯಾಷನ್​ನಲ್ಲಿಯೂ ತೊಡಗಿಕೊಂಡಿದ್ದು, ಆಗಾಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಹುನರ್ಬಾಜ್ ದೇಶ್ ಕಿ ಶಾನ್‌ ಟಿವಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಇನ್ನೂ ಪ್ರಸಾರವಾಗದ ಇತ್ತೀಚಿನ ಸಂಚಿಕೆಗಾಗಿ ನಟಿ ಕಪ್ಪು ಉಡುಪನ್ನು ಧರಿಸಿದ್ದರು.

1 / 7
ನಟಿ ಪರಿಣಿತಿ ಚೋಪ್ರಾ ಕಪ್ಪು ಬಣ್ಣದ ಡ್ರೆಸ್​ನ್ನು ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ನಾನು ಈಗ ಫೋಟೋಶೂಟ್‌ಗಳನ್ನು ಇಷ್ಟಪಡುತ್ತೇನೆಯೇ? ಎಂದು ಬರೆದುಕೊಂಡಿದ್ದಾರೆ.

2 / 7
ನಟಿ ಪರಿಣಿತಿ ಚೋಪ್ರಾ ಈ ಬ್ಲಾಕ್ ಡ್ರೆಸ್​ನಲ್ಲಿ ಬೋಲ್ಡ್ ಮತ್ತು ಮಾಧಕವಾಗಿ ಕಾಣಿಸಿಕೊಂಡಿದ್ದಾರೆ.

3 / 7
ನಟಿ ಪರಿಣಿತಿ ಚೋಪ್ರಾ ಈ ಕಪ್ಪು ಬಾಡಿಕಾನ್ ಡ್ರೆಸ್‌ನಲ್ಲಿ ಮೆಟಾಲಿಕ್ ಫ್ರಿಲ್ ವೇಸ್ಟ್​ಲ್ಲಿ ಸುಂದರವಾಗಿ ಕಂಡಿದ್ದಾರೆ.

4 / 7
ನಟಿ ಪರಿಣಿತಿ ಚೋಪ್ರಾ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಅವರ ಅಭಿಮಾನಿಗಳಿಗಾಗಿ ಆವಾಗವಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

5 / 7
ಈ ಹಿಂದಿನ ಸಂಚಿಕೆಗಾಗಿ, ಪರಿಣಿತಿ ಚೋಪ್ರಾ ಅದ್ಭುತವಾದ ಕೆಂಪು ಬಣ್ಣದ ಆಫ್ ಶೋಲ್ಡರ್ ಬಾಡಿಕಾನ್ ಡ್ರೆಸ್​ನ್ನು ತೊಟ್ಟುಕೊಂಡಿದ್ದರು.

6 / 7
ಪರಿಣಿತಿ ಚೋಪ್ರಾ ಈ ಹಿಂದೆ ಹುನರ್ಬಾಜ್ ದೇಶ್ ಕಿ ಶಾನ್ ಕಾರ್ಯಕ್ರಮದಲ್ಲಿ ಹಾಟ್ ಪಿಂಕ್ ಪ್ಯಾಂಟ್‌ಸೂಟ್ ಧರಿಸಿದ್ದರು.

7 / 7
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ