Samantha: ಸಮಂತಾ ಸ್ಟೈಲ್​ಗಿಲ್ಲ ಸರಿಸಾಟಿ; ಬಗೆಬಗೆಯ ಫ್ಯಾಶನ್ ಅವತಾರದಲ್ಲಿ ಮಿಂಚುವ ನಟಿ- ಫೋಟೋಗಳು ಇಲ್ಲಿವೆ

Samantha stylish photos: ಬಹುಭಾಷಾ ನಟಿ ಸಮಂತಾ ಸ್ಟೈಲಿಶ್ ಗೆಟಪ್ ಮೂಲಕ ಫ್ಯಾಶನ್ ಪ್ರಿಯರ ಗಮನಸೆಳೆಯುತ್ತಾರೆ. ನಟಿಯ ಇತ್ತೀಚಿನ ಫೋಟೋಶೂಟ್ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ. ಸಮಂತಾ ಸ್ಟೈಲಿಶ್ ಫೋಟೋ ಆಲ್ಬಂ ಇಲ್ಲಿದೆ.

TV9 Web
| Updated By: shivaprasad.hs

Updated on: Apr 06, 2022 | 9:21 PM

ಬಹುಭಾಷಾ ನಟಿ ಸಮಂತಾ ಟ್ರೆಂಡ್ ಸೆಟ್ಟರ್ ಎಂದರೆ ತಪ್ಪಿಲ್ಲ. ಬೋಲ್ಡ್ ಅವತಾರದ ಜತೆಜತೆಗೆ ವಿಭಿನ್ನ ದಿರಿಸುಗಳ ಮೂಲಕ ನಟಿ ಗಮನ ಸೆಳೆಯುತ್ತಾರೆ.

1 / 9
ಸಮಂತಾ ಧರಿಸುವ ಸ್ಟೈಲಿಶ್ ಉಡುಪುಗಳು ಫ್ಯಾಶನ್ ಪ್ರಿಯರ ಗಮನಸೆಳೆಯುತ್ತವೆ. ಹೊಸ ಹೊಸ ಮಾದರಿಗಳನ್ನು ಪ್ರದರ್ಶಿಸುವ ಸಮಂತಾ ಅದರಿಂದ ಸಖತ್ ಸುದ್ದಿಯಾಗುತ್ತಾರೆ.

2 / 9
ಇತ್ತೀಚೆಗೆ ಸಮಂತಾ ಖಾಸಗಿ ನಿಯತಕಾಲಿಕೆಯೊಂದಕ್ಕೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಗೆಟಪ್ ಎಲ್ಲರ ಮನಗೆದ್ದಿದೆ.

3 / 9
‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ‘ಊ ಅಂಟಾವಾ’ ಹಾಡಿಗೆ ಹೆಜ್ಜೆ ಹಾಕಿ ದೇಶ-ವಿದೇಶದಲ್ಲಿ ನಟಿ ಗುರುತಿಸಿಕೊಂಡಿದ್ದರು. ಅದಕ್ಕೂ ಮುನ್ನ ‘ಫ್ಯಾಮಿಲಿಮ್ಯಾನ್ 2’ ವೆಬ್ ಸೀರೀಸ್ ನಟಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

4 / 9
ಪ್ರಸ್ತುತ ಸಮಂತಾ ಮಹಿಳಾ ಪ್ರಧಾನ ಚಿತ್ರಗಳತ್ತ ಒಲವು ತೋರುತ್ತಿದ್ದಾರೆ.

5 / 9
ಇವುಗಳ ಜತೆಜತೆಗೆ ಒಟಿಟಿ ಕ್ಷೇತ್ರದತ್ತಲೂ ಸಮಂತಾ ಚಿತ್ತನೆಟ್ಟಿದೆ. ಫ್ಯಾಮಿಲಿಮ್ಯಾನ್ ನಿರ್ದೇಶಕರ ಹೊಸ ವೆಬ್​ ಸೀರೀಸ್ ಒಂದರಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.

6 / 9
ಸಮಂತಾ ನಟಿಸಿರುವ ಶಾಕುಂತಲಂ, ಕಾಥುವಾಕುಲ ರೆಂಡು ಕಾದಲ್ ಮೊದಲಾದ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.

7 / 9
‘ಅರೇಂಜ್​ಮೆಂಟ್ಸ್ ಆಫ್ ಲವ್’ ಚಿತ್ರದ ಮೂಲಕ ಹಾಲಿವುಡ್​ಗೆ ಕಾಲಿಡುತ್ತಿದ್ದಾರೆ ಸಮಂತಾ.

8 / 9
ಸ್ಟೈಲಿಶ್ ಗೆಟಪ್​ನಲ್ಲಿ ಸಮಂತಾ

ಸ್ಟೈಲಿಶ್ ಗೆಟಪ್​ನಲ್ಲಿ ಸಮಂತಾ

9 / 9
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ