ಹೊಸ ಫೋಟೋಶೂಟ್​ನಲ್ಲಿ ನಟಿ ಸಾರಾ ಅಣ್ಣಯ್ಯ ಮಿಂಚಿಂಗ್​: ನಮ್ಮ ಕಣ್ಣೇ ಬೀಳುತ್ತೆ ಎಂದ ಫ್ಯಾನ್ಸ್​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2022 | 10:50 AM

ನಟಿ​​ ಸಾರಾ ಅಣ್ಣಯ್ಯ ಹೊಸ ಫೋಟೋಶೂಟ್ ಮಾಡಿದ್ದು, ಅವುಗಳನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

1 / 5
.'ಕನ್ನಡತಿ' ಧಾರಾವಾಹಿ ಖ್ಯಾತಿಯ ವರೂಧಿನಿ ಅಲಿಯಾಸ್ ನಟಿ​​ ಸಾರಾ ಅಣ್ಣಯ್ಯ ಹೊಸ ಫೋಟೋಶೂಟ್ ಮಾಡಿಸಿದ್ದು, ಅವುಗಳನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

2 / 5
'ನಿಮ್ಮನ್ನು ನೀವು ಹೇಗಿದ್ದೀರೋ ಹಾಗೆಯೇ ಸ್ವೀಕರಿಸಿ. ಅದು ಈ ಪ್ರಪಂಚದ ಅತ್ಯಂತ ಕಷ್ಟದ ವಿಷಯ. ಏಕೆಂದರೆ ಅದು ನಿಮ್ಮ ಶಿಕ್ಷಣ, ಸಂಸ್ಕೃತಿಗೆ ವಿರುದ್ಧವಾಗಿದೆ. ನೀವು ಮೊದಲಿನಿಂದಲ್ಲೂ ಹೇಗೆ ಇರಬೇಕು ಎಂದು ನಿಮಗೆ ತಿಳಿಸಲಾಗಿದೆ. ಒಂದು ವೇಳೆ ನೀವು ಹಾಗಿದ್ದರೂ ಒಳ್ಳೆಯವರು ಎಂದು ಯಾರೂ ಹೇಳುವುದಿಲ್ಲ' ಎಂದು ಬರೆದುಕೊಂಡಿದ್ದಾರೆ.

3 / 5
ನಟಿ​​ ಸಾರಾ ಅಣ್ಣಯ್ಯ ನ. 9ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

4 / 5
ಹೊಸ ಫೋಟೋಶೂಟ್​ನಲ್ಲಿ ಸಾರಾ ಅಣ್ಣಯ್ಯ ಸಖತ್​ ಬೋಲ್ಡ್​​ ಮತ್ತು ಬ್ಯೂಟಿಫುಲ್​​ ಆಗಿ ಕಾಣುತ್ತಿದ್ದಾರೆ ಎಂದು ಫ್ಯಾನ್ಸ್​​ ಕಮೆಂಟ್​​ ಮಾಡಿದ್ದಾರೆ.

5 / 5
ಮತ್ತೆ ಕೆಲವರು ನಮ್ಮ ಕಣ್ಣೆ ಬೀಳುವ ಹಾಗಿದೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.