Aero India 2023: ಏರೋ ಇಂಡಿಯಾ ಶೋನಲ್ಲಿ ಗಮನ ಸೆಳೆದ ಹನುಮಂತನ ಲೋಗೋ ಇರುವ ವಿಮಾನ

Edited By:

Updated on: Feb 13, 2023 | 3:31 PM

ಇಂದಿನಿಂದ (ಫೆ. 13) ಐದು ದಿನಗಳ ಕಾಲ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ.13) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.

1 / 5
14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ. 13) 
ಆರಂಭಗೊಂಡಿದ್ದು, ಏರೋ ಶೋನಲ್ಲಿ ಹನುಮಂತನ ಲೋಗೋ ಇರುವ ವಿಮಾನ
ಒಂದು ಗಮನ ಸೆಳೆಯುತ್ತಿದೆ.

14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ. 13) ಆರಂಭಗೊಂಡಿದ್ದು, ಏರೋ ಶೋನಲ್ಲಿ ಹನುಮಂತನ ಲೋಗೋ ಇರುವ ವಿಮಾನ ಒಂದು ಗಮನ ಸೆಳೆಯುತ್ತಿದೆ.

2 / 5

ಎಲ್‌ಎಎಲ್‌ನಿಂದ ತಯಾರಿಸಲ್ಪಟ್ಟ HLFT-42 ಎಂಬ ವಿಮಾನಕ್ಕೆ ಮಾರುತ ಎಂದು ನಾಮಕರಣ ಮಾಡಲಾಗಿದೆ.

3 / 5

ಹನುಮಂತ ಲೋಗೋ ಇರುವ ವಿಮಾನದ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್​ ಮಾಡಿದ್ದು, "ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ" ಎಂದು ಬರೆದುಕೊಂಡಿದ್ದಾರೆ.

4 / 5

ಸದ್ಯ ಏರೋ ಇಂಡಿಯಾ ಶೋನಲ್ಲಿ ಹನುಮಂತನ ಲೋಗೋ ಇರುವ ಮಾರುತ ವಿಮಾನ ನೋಡುಗರ ಮುಖ್ಯ ಆಕರ್ಷಣೆ ಆಗಿದೆ.

5 / 5

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ (ಫೆ. 13) ಐದು ದಿನಗಳ ಕಾಲ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ.13) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.

TV9 Web

TV9 Kannada

Read More
Loading...
Unable to load recommendations.
Follow Us