AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Generated Images: ಮುದ್ದು ಪ್ರಾಣಿಗಳ ಕ್ಯೂಟ್ ಸೆಲ್ಫಿ; ಕೇರಳ ಮೂಲದ ಆರ್ಟಿಸ್ಟ್ ಕೈ ಚಳಕ ನೋಡಿ!

ವಿಶ್ವದೆಲ್ಲೆಡೆ, ದಿನನಿತ್ಯ ಜನರು ಲೆಕ್ಕಕ್ಕೆ ಸಿಗದಷ್ಟು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಸೆಲ್ಫಿ ತೆಗೆದರೆ ಹೇಗಿರಬಹುದು ಎಂದು ಊಹಿಸಿದ್ದೀರಾ?

TV9 Web
| Edited By: |

Updated on:Mar 31, 2023 | 5:52 PM

Share
ಇತ್ತೀಚಿನ ದಿನಗಳಲ್ಲಿ AI ಜೆನೆರೇಟೆಡ್ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

1 / 10
ಇದೀಗ ಕೇರಳದ ಜೋ ಜಾನ್ ಮುಳ್ಳೂರ್ ಎಂಬ ಆರ್ಟಿಸ್ಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ AI ಆಧಾರಿತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದು ಸಾಕಷ್ಟು ಸದ್ದು ಮಾಡುತ್ತಿದೆ.

2 / 10
ಈ ಮುದ್ದು ಪ್ರಾಣಿಗಳ AI ಆಧಾರಿತ ಸೆಲ್ಫಿಗಳು ಎಲ್ಲರ ಕಣ್ಮನ ಸೆಳೆದಿದೆ.

3 / 10
ವಿಶ್ವದೆಲ್ಲೆಡೆ, ದಿನನಿತ್ಯ ಜನರು ಲೆಕ್ಕಕ್ಕೆ ಸಿಗದಷ್ಟು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಸೆಲ್ಫಿ ತೆಗೆದರೆ ಹೇಗಿರಬಹುದು ಎಂದು ಊಹಿಸಿದ್ದೀರಾ?

ವಿಶ್ವದೆಲ್ಲೆಡೆ, ದಿನನಿತ್ಯ ಜನರು ಲೆಕ್ಕಕ್ಕೆ ಸಿಗದಷ್ಟು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಸೆಲ್ಫಿ ತೆಗೆದರೆ ಹೇಗಿರಬಹುದು ಎಂದು ಊಹಿಸಿದ್ದೀರಾ?

4 / 10
ಇದೆ ಕಾನ್ಸೆಪ್ಟ್ ಇಟ್ಟುಕೊಂಡು ಜಾನ್ ಮುಳ್ಳೂರ್ ಅವರು ಕೃತಕ ಭುದ್ದಿಮತ್ತೆಯ ಸಹಾಯದಿಂದ ಈ ಕಲ್ಪನೆಯನ್ನು ಚಿತ್ರದ ರೂಪಕ್ಕೆ ತಂದಿದ್ದಾರೆ

5 / 10
ಪ್ರಾಣಿಗಳನ್ನು ನೋಡಿ, ಅವುಗಳ ಜೊತೆ ಆಡಿದರೆ ನಮಗೆ ಅದೆಷ್ಟೋ ಬಾರಿ ಖುಷಿ, ನೆಮ್ಮದಿ ಸಿಗುತ್ತದೆ.

6 / 10
ಜಾನ್ ಅವರು ತಯಾರಿಸಿದ ಈ ಚಿತ್ರಗಳನ್ನು ನೋಡಿದರೆ ಖುಷಿಯಾಗೋದಂತು ಗ್ಯಾರೆಂಟಿ.

7 / 10
ಮುದ್ದು ಪ್ರಾಣಿಗಳ ಕ್ಯೂಟ್ ಸೆಲ್ಫಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ

8 / 10
ಇದನ್ನು ಮಿಡ್ ಜರ್ನಿ ಎಂಬ AI ಸಾಫ್ಟ್​ವೇರ್ ಹಾಗು ಫೋಟೋಶಾಪ್ ಬಳಸಿ ಎಡಿಟ್ ಮಾಡಲಾಗಿದೆ ಎಂದು ಜೋ ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ಹೇಳಿದ್ದಾರೆ

9 / 10
ಇದೆ ರೀತಿ ಜಾನ್ ಅವರು ಈಗಾಗಲೇ ಹಲವಾರು ಸೃಜನಶೀಲ, ಆಕರ್ಷಕ AI ಚಿತ್ರಗಳನ್ನು ತಯಾರಿಸಿದ್ದಾರೆ

10 / 10

Published On - 5:29 pm, Fri, 31 March 23