Akshaya Tritiya 2022: ಅಕ್ಷಯ ತೃತೀಯದಂದು ಯಾವ ರೀತಿಯ ದಿರಿಸು, ಆಭರಣಗಳನ್ನು ಧರಿಸಬಹುದು? ಇಲ್ಲಿದೆ ಟಿಪ್ಸ್

Akshaya Tritiya 2022: ಅಕ್ಷಯ ತೃತೀಯ 2022: ಅಕ್ಷಯ ತೃತೀಯ ಹಬ್ಬವನ್ನು ಮೇ 3ರಂದು ಆಚರಿಸಲಾಗುತ್ತಿದೆ. ಅಂದು ಚಿನ್ನ ಅಥವಾ ಆಭರಣವನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎನ್ನುವುದು ನಂಬಿಕೆ. ಶುಭಕಾರ್ಯಗಳಿಗೂ ಅಕ್ಷಯ ತೃತೀಯ ವಿಶೇಷ ದಿನ. ಈ ವಿಶೇಷ ದಿನದಂದು ಮಹಿಳೆಯರು ಮತ್ತಷ್ಟು ಸಂಭ್ರಮದಿಂದ ಹಬ್ಬವನ್ನು ಸ್ವಾಗತಿಸುತ್ತಾರೆ. ಹಬ್ಬಕ್ಕೆ ಯಾವ ರೀತಿಯ ಆಭರಣಗಳು ಉತ್ತಮ? ಯಾವ ರೀತಿಯ ದಿರಿಸು ಸಂಭ್ರಮವನ್ನು ಮತ್ತಷ್ಟು ಅಂದವಾಗಿಸುತ್ತದೆ? ಇಲ್ಲಿದೆ ನೋಡಿ.

shivaprasad.hs
|

Updated on: May 01, 2022 | 9:55 AM

ಅಕ್ಷಯ ತೃತೀಯ 2022: ಅಕ್ಷಯ ತೃತೀಯ ಹಬ್ಬವನ್ನು ಮೇ 3ರಂದು ಆಚರಿಸಲಾಗುತ್ತಿದೆ. ಅಂದು ಚಿನ್ನ ಅಥವಾ ಆಭರಣವನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎನ್ನುವುದು ನಂಬಿಕೆ. ಶುಭಕಾರ್ಯಗಳಿಗೂ ಅಕ್ಷಯ ತೃತೀಯ ವಿಶೇಷ ದಿನ. ಈ ವಿಶೇಷ ದಿನದಂದು ಮಹಿಳೆಯರು ಮತ್ತಷ್ಟು ಸಂಭ್ರಮದಿಂದ ಹಬ್ಬವನ್ನು ಸ್ವಾಗತಿಸುತ್ತಾರೆ. ಹಬ್ಬಕ್ಕೆ ಯಾವ ರೀತಿಯ ಆಭರಣಗಳು ಉತ್ತಮ? ಯಾವ ರೀತಿಯ ದಿರಿಸು ಸಂಭ್ರಮವನ್ನು ಮತ್ತಷ್ಟು ಅಂದವಾಗಿಸುತ್ತದೆ? ಇಲ್ಲಿದೆ ನೋಡಿ.

1 / 5
ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಮೊದಲಾದ ಆಭರಣಗಳನ್ನು ಕೊಳ್ಳಲು ಶುಭ ದಿನ ಎಂಬ ನಂಬಿಕೆ ಇದೆ. ಅಂದು ನೀವು ಹಬ್ಬವನ್ನು ಹೇಗೆ ಮತ್ತಷ್ಟು ಸಂಭ್ರಮದಿಂದ ಆಚರಿಸಬಹುದು? ಇಲ್ಲಿದೆ ಟಿಪ್ಸ್

2 / 5
ಮಹಿಳೆಯರು ಸೀರೆ ಅಥವಾ ಲೆಹಂಗಾದೊಂದಿಗೆ ಅಕ್ಷಯ ತೃತೀಯ ದಿನದಂದು ಮಿಂಚಬಹುದು. ದಿರಿಸಿನ ಬಣ್ಣಕ್ಕೆ ಹೊಂದುವ ಸಿಂಧೂರ ಹಾಗೂ ಬಳೆಗಳು ನಿಮ್ಮನ್ನು ಮತ್ತಷ್ಟು ಅಂದವಾಗಿಸುತ್ತದೆ.

3 / 5
ನೆಕ್ಲೇಸ್ ಧರಿಸುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಟ್ರೆಂಡ್. ಅದರಲ್ಲೂ ಯುವತಿಯರು, ಮಹಿಳೆಯರಿಗೆ ತಮ್ಮ ಸೀರೆ ಅಥವಾ ಲೆಹಂಗಾಕ್ಕೆ ಹೊಂದುವ ಬಣ್ಣದ ನೆಕ್ಲೆಸ್ ಧರಿಸುವುದು ಮತ್ತಷ್ಟು ಖುಷಿ ನೀಡುತ್ತದೆ. ನೀವು ಕೂಡಈ ಬಾರಿ ಇದನ್ನು ಟ್ರೈ ಮಾಡಬಹುದು.

4 / 5
ನಿಮ್ಮನ್ನು ಮತ್ತಷ್ಟು ಅಂದವಾಗಿಸುವಲ್ಲಿ ಕಿವಿಯೋಲೆಗಳ ಪಾತ್ರ ಹಿರಿದು. ಡ್ರಾಪ್ ಡೌನ್ ವಿನ್ಯಾಸ, ಹೂಪ್ಸ್, ಚಿನ್ನದ ಮೇಲಿನ ಸ್ಟಡ್‌ಗಳು ಅಥವಾ ಇತರ ಲೋಹದ ಇಯರ್ ರಿಂಗ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಹೊಂದುತ್ತವೆ. ಹೀಗೆ ನಿಮ್ಮ ಅಕ್ಷಯ ತೃತೀಯವನ್ನು ಸಂಭ್ರಮದಿಂದ ಆಚರಿಸಿ.

5 / 5
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ