AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆ. 1ರಿಂದ ಈ ಯುಪಿಐ ವಹಿವಾಟುಗಳಿಗೆ ಅವಕಾಶ ಇಲ್ಲ; ನಿಮ್ಮಲ್ಲಿ ಈ ಪಿಎಸ್​ಪಿಗಳಿವೆಯಾ ಪರಿಶೀಲಿಸಿ

ನವದೆಹಲಿ, ಜನವರಿ 30: ನೀವು ಯುಪಿಐನಲ್ಲಿ ಹಣ ಪಾವತಿ ಮಾಡಿದಾಗ ಒಂದು ಟ್ರಾನ್ಸಾಕ್ಷನ್ ಐಡಿ ಜನರೇಟ್ ಆಗುತ್ತದೆ. ಅದರಲ್ಲಿ ಅಕ್ಷರ, ಸಂಖ್ಯೆ ಮತ್ತು ಸ್ಪೆಷಲ್ ಕ್ಯಾರಕ್ಟರ್​ಗಳ ಸಂಯೋಜನೆ ಇರಬಹುದು. ಎನ್​ಪಿಸಿಐ ನಿರ್ದೇಶನದ ಪ್ರಕಾರ ಈ ಟ್ರಾನ್ಸಾಕ್ಷನ್ ಐಡಿ ಆಲ್ಫಾ ನ್ಯೂಮರಿಕ್ ಕ್ಯಾರೆಕ್ಟರ್ ಮಾತ್ರವೇ ಹೊಂದಿರಬೇಕೆಂದಿದೆ. ಈ ಬಗ್ಗೆ ವರದಿ....

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2025 | 12:30 PM

Share
ಫೆಬ್ರುವರಿ 1ರಿಂದ ಯುಪಿಐ ವಹಿವಾಟು ನಿಯಮಗಳಲ್ಲಿ ಕೆಲ ಬದಲಾವಣೆ ಬರಲಿದೆ. ಯುಪಿಐ ಟ್ರಾನ್ಸಾಕ್ಷನ್ ಐಡಿಯಲ್ಲಿ ಸ್ಪೆಷಲ್ ಕ್ಯಾರಕ್ಟರ್​ಗಳಿದ್ದರೆ ಅಂಥವಕ್ಕೆ ಅವಕಾಶ ಇರುವುದಿಲ್ಲ. ನಿಮ್ಮಲ್ಲಿರುವ ಯುಪಿಐ ಆ್ಯಪ್​​ಗಳಲ್ಲಿ ಈ ರೀತಿಯ ಟ್ರಾನ್ಸಾಕ್ಷನ್ ಐಡಿ ಬಳಸುತ್ತಿದ್ದರೆ ಎಚ್ಚರ ವಹಿಸಿ. ನಿಮ್ಮ ವಹಿವಾಟನ್ನು ಸೆಂಟ್ರಲ್ ಸಿಸ್ಟಂ ತಿರಸ್ಕರಿಸಬಹುದು. ಯುಪಿಐ ಟ್ರಾನ್ಸಾಕ್ಷನ್ ಐಡಿ ನೀಡುವ ಪ್ರಕ್ರಿಯೆಯನ್ನು ಸಂಬದ್ದಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಶನ್ (ಎನ್​ಪಿಸಿಐ) ಈ ಕ್ರಮ ತೆಗೆದುಕೊಳ್ಳುತ್ತಿದೆ.

1 / 5
ಎನ್​ಪಿಸಿಐ ಹೊರಡಿಸಿರುವ ನಿರ್ದೇಶನಗಳ ಪ್ರಕಾರ, ಯುಪಿಐ ಆಪರೇಟರ್​ಗಳು ಯಾವುದೇ ವಹಿವಾಟಿನಲ್ಲಿ ಜನರೇಟ್ ಮಾಡುವ ಟ್ರಾನ್ಸಾಕ್ಷನ್ ಐಡಿಯಲ್ಲಿ ಆಲ್ಫಾನ್ಯೂಮರಿಕ್ ಕ್ಯಾರಕ್ಟರ್​​ಗಳು ಮಾತ್ರ ಇರಬೇಕು. ಅಂದರೆ, ಅಂಕಿ ಮತ್ತು ಅಕ್ಷರಗಳ ಸಂಯೋಜನೆ ಮಾತ್ರವೇ ಇರಬೇಕು. ಸ್ಟಾರ್, ಅಂಡರ್​ಸ್ಕೋರ್, ಹೈಫನ್ ಇತ್ಯಾದಿ ಬೇರೆ ವಿಶೇಷ ಕ್ಯಾರಕ್ಟರ್​ಗಳಿರಬಾರದು ಎಂದು ತಿಳಿಸಲಾಗಿದೆ.

2 / 5
2024ರ ಮಾರ್ಚ್ ತಿಂಗಳಲ್ಲೇ ಯುಪಿಐ ಇಕೋಸಿಸ್ಟಂನ ಭಾಗಿದಾರರಿಗೆ ಈ ಬಗ್ಗೆ ತಿಳಿಸಲಾಗಿತ್ತು. ಹೆಚ್ಚಿನ ಪಿಎಸ್​ಪಿಗಳು ಈ ನಿಯಮಕ್ಕೆ ಬದ್ಧವಾಗಿವೆ. ಕೆಲವೇ ಪಿಎಸ್​ಪಿಗಳು ಮಾತ್ರ ಈಗಲೂ ಟ್ರಾನ್ಸಾಕ್ಷನ್ ಐಡಿಯಲ್ಲಿ ಸ್ಪೆಷಲ್ ಕ್ಯಾರಕ್ಟರ್ ಬಳಸುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ, ಸ್ಪೆಷಲ್ ಕ್ಯಾರಕ್ಟರ್ ಇರುವ ಟ್ರಾನ್ಸಾಕ್ಷನ್ ಐಡಿ ಜನರೇಟ್ ಆದರೆ, ಅಂಥ ಪೇಮೆಂಟ್ ಅನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ. ಫೆಬ್ರುವರಿ 1ರಿಂದ ಈ ನಿಯಮ ಜಾರಿಗೆ ಬರಲಿದೆ.

3 / 5
ಇಲ್ಲಿ ಪಿಎಸ್​ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್. ಅಂದರೆ, ಬ್ಯಾಂಕುಗಳು ಇಲ್ಲಿ ಪಿಎಸ್​ಪಿಗಳು. 600ಕ್ಕೂ ಹೆಚ್ಚು ಪಿಎಸ್​ಪಿಗಳು ಯುಪಿಐನಲ್ಲಿವೆ. ನಾವು ನೀವು ಯುಪಿಐ ಆ್ಯಪ್ (ಟಿಪಿಎಪಿ) ಮೂಲಕ ಹಣ ವಹಿವಾಟು ಮಾಡುವಾಗ ಪಿಎಸ್​ಪಿ ಮೂಲಕ ಇದು ನಡೆಯುತ್ತದೆ. ಒಂದು ಯುಪಿಐ ಆ್ಯಪ್​ನಲ್ಲಿ ನೀವು ಹಲವು ಪಿಎಸ್​ಪಿಗಳನ್ನು ಹೊಂದಿರಬಹುದು.

4 / 5
ಈಗ ಎನ್​ಪಿಸಿಐ ನಿರ್ದೇಶನದ ಪ್ರಕಾರ, ಟ್ರಾನ್ಸಾಕ್ಷನ್ ಐಡಿಯಲ್ಲಿ ಆಲ್ಫಾನ್ಯೂಮರಿಕ್ ಕ್ಯಾರಕ್ಟರ್ ಮಾತ್ರವೇ ಇರಬೇಕು. ಸ್ಪೆಷಲ್ ಕ್ಯಾರಕ್ಟರ್ ಇರಬಾರದು. ನಿಯಮಕ್ಕೆ ಬದ್ಧವಾಗಿಲ್ಲದ ಪಿಎಸ್​ಪಿಗಳನ್ನು ಯುಪಿಐ ಆ್ಯಪ್​ಗಳು ತಮ್ಮ ಪ್ಲಾಟ್​ಫಾರ್ಮ್​ನಿಂದ ತೆಗೆದುಹಾಕಬೇಕಾಗಬಹುದು. ನಿಮ್ಮ ಯುಪಿಐ ಆ್ಯಪ್​ಗಳಲ್ಲಿ ಹಿಂದೆ ಮಾಡಿರುವ ಪೇಮೆಂಟ್​ಗಳನ್ನು ಪರಿಶೀಲಿಸಿ, ಅವುಗಳ ಟ್ರಾನ್ಸಾಕ್ಷನ್ ಐಡಿಯನ್ನು ಗಮನಿಸಿ ನೋಡಿ. ಅದರಲ್ಲಿ ಸ್ಪೆಷಲ್ ಕ್ಯಾರೆಕ್ಟರ್ ಇದ್ದಲ್ಲಿ, ನಿಮ್ಮ ಹಣ ವಹಿವಾಟಿಗೆ ಆ ಆ್ಯಪ್ ಅನ್ನು ಬಳಸಲು ಹೋಗದಿರಿ.

5 / 5
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ

Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ

ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?

ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು