AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia- Ranbir Mehendi Ceremony: ಆಲಿಯಾ- ರಣಬೀರ್ ಮೆಹಂದಿ ಶಾಸ್ತ್ರದಲ್ಲಿ ಹಲವು ವಿಶೇಷ ಕ್ಷಣಗಳು; ಫೋಟೋಗಳು ವೈರಲ್

Alia Bhatt- Ranbir Kapoor wedding: ಬಾಲಿವುಡ್​ನ ತಾರಾ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಏಪ್ರಿಲ್ 14ರಂದು ವಿವಾಹವಾಗಿದ್ದರು. ಇದೀಗ ಈ ತಾರಾ ಜೋಡಿ ಮೆಹಂದಿ ಶಾಸ್ತ್ರದ ಸಂದರ್ಭದ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಪ್ತರು ಬಂಧುಗಳು ಭಾಗಿಯಾಗಿದ್ದ ಈ ಖಾಸಗಿ ಕಾರ್ಯಕ್ರಮದಲ್ಲಿ ರಣಬೀರ್ ತಮ್ಮ ತಂದೆ ದಿ.ರಿಷಿ ಕಪೂರ್ ಭಾವಚಿತ್ರದೊಂದಿಗೆ ನೃತ್ಯ ಮಾಡಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿವೆ.

TV9 Web
| Edited By: |

Updated on: Apr 16, 2022 | 2:47 PM

Share
ಬಹುಭಾಷಾ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

1 / 13
ಏಪ್ರಿಲ್ 14ರ ಗುರುವಾರದಂದು ತಮ್ಮ ನಿವಾಸದಲ್ಲಿ ಆಲಿಯಾ ಹಾಗೂ ರಣಬೀರ್ ವಿವಾಹ ಬಂಧನಕ್ಕೆ ಒಳಗಾಗಿದ್ದರು.

2 / 13
ಮದುವೆಯ ನಂತರ ಫೋಟೋ ಹಂಚಿಕೊಂಡು ಅಧಿಕೃತವಾಗಿ ಹೇಳಿಕೊಂಡಿದ್ದ ಈ ಜೋಡಿ, ಅದಕ್ಕೂ ಮುನ್ನ ವಿಷಯವನ್ನು ಆದಷ್ಟು ಗೌಪ್ಯವಾಗಿಟ್ಟಿದ್ದರು.

3 / 13
ಆಲಿಯಾ ಹಾಗೂ ರಣಬೀರ್ ವಿವಾಹದ ಫೋಟೋಗಳನ್ನು ಹಂಚಿಕೊಂಡ ನಂತರ ಇದೀಗ ಮೆಹಂದಿ ಶಾಸ್ತ್ರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

4 / 13
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಪ್ತರೊಂದಿಗೆ ಸಂಭ್ರಮಿಸುತ್ತಿರುವ ವಿಶೇಷ ಫೋಟೋಗಳನ್ನು ಹಂಚಿಕೊಂಡಿರುವ ತಾರಾ ಜೋಡಿ, ಜೀವನದ ಅತ್ಯಂತ ಸಂಭ್ರಮದ ಕ್ಷಣಗಳಿವು ಎಂದು ಬಣ್ಣಿಸಿದ್ದಾರೆ.

5 / 13
ಮೆಹಂದಿ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ತಮ್ಮ ತಂದೆ ದಿ.ರಿಷಿ ಕಪೂರ್ ಅವರ ಭಾವಚಿತ್ರದೊಂದಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

6 / 13
ಕಾರ್ಯಕ್ರಮದಲ್ಲಿ ಆಲಿಯಾ ಆಪ್ತರು ಹಾಜರಿದ್ದು, ನಟಿಯ ಸಂಭ್ರಮವನ್ನು ಹೆಚ್ಚಿಸಿದರು.

7 / 13
ಆಲಿಯಾ- ರಣಬೀರ್ ಮೆಹಂದಿ ಶಾಸ್ತ್ರದ ಚಿತ್ರಗಳೀಗ ವೈರಲ್ ಆಗಿದ್ದು, ಜನರ ಮನಗೆದ್ದಿದೆ.

8 / 13
ಈ ಹಿಂದೆ ಆಲಿಯಾ- ರಣಬೀರ್ ವಿವಾಹ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದರು.

9 / 13
ಪಂಜಾಬಿ ಶೈಲಿಯಲ್ಲಿ ವಿವಾಹವಾಗಿದ್ದ ಈ ಜೋಡಿಯನ್ನು ನೋಡಿ ಅಭಿಮಾನಿಗಳು ಸಂತಸಗೊಂಡಿದ್ದರು.

10 / 13
ಆಲಿಯಾ ಭಟ್- ರಣಬೀರ್ ಕಪೂರ್

ಆಲಿಯಾ ಭಟ್- ರಣಬೀರ್ ಕಪೂರ್

11 / 13
ಆಲಿಯಾ ಭಟ್- ರಣಬೀರ್ ಕಪೂರ್

ಆಲಿಯಾ ಭಟ್- ರಣಬೀರ್ ಕಪೂರ್

12 / 13
ಆಲಿಯಾ ಭಟ್- ರಣಬೀರ್ ಕಪೂರ್

ಆಲಿಯಾ ಭಟ್- ರಣಬೀರ್ ಕಪೂರ್

13 / 13
TV9 Web
TV9 Web

TV9 Kannada

Read More
Follow Us
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್

ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು

ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್