Alia Bhatt: 29 ವರ್ಷದ ಆಲಿಯಾ ಬಹುಕೋಟಿಗಳ ಒಡತಿ! ನಟಿಯ ಒಟ್ಟು ಆಸ್ತಿ ಎಷ್ಟು?

Alia Bhatt Net Worth | RRR: ಆಲಿಯಾ ಭಟ್ ಈಗ ಬಹುಭಾಷಾ ತಾರೆ. ದಕ್ಷಿಣದಲ್ಲೂ ಅವರು ಛಾಪು ಮೂಡಿಸುತ್ತಿದ್ದಾರೆ. 29 ವರ್ಷದ ನಟಿಯ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 165 ಕೋಟಿ ರೂ ಎನ್ನುತ್ತವೆ ವರದಿಗಳು. ಅಲ್ಲದೇ ನಟಿಯ ಹೆಸರಿನಲ್ಲಿ ಲಂಡನ್​ನಲ್ಲಿ ಸೇರಿದಂತೆ ಮೂರು ಮನೆಗಳಿವೆ ಎಂದೂ ಹೇಳಲಾಗಿದೆ. ಆಲಿಯಾ ಬಳಿ ದುಬಾರಿ ಬೆಲೆಯ ಕಾರುಗಳೂ ಇವೆ!

|

Updated on: Mar 19, 2022 | 9:59 AM

ಆಲಿಯಾ ಭಟ್ ಈಗ ಬಹುಭಾಷಾ ತಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಹೆಸರು ಮಾಡಿದ ಅವರ ಬತ್ತಳಿಕೆಯಲ್ಲಿ ಈಗ ‘ಆರ್​ಆರ್​ಆರ್​’ ಹಾಗೂ ‘ಬ್ರಹ್ಮಾಸ್ತ್ರ’ ಚಿತ್ರಗಳಿವೆ. ಎರಡೂ ಕೂಡ ಪ್ಯಾನ್ ಇಂಡಿಯಾ ಚಿತ್ರಗಳೆನ್ನುವುದು ವಿಶೇಷ.

1 / 5
ಸಣ್ಣ ವಯಸ್ಸಿನಿಂದಲೇ ಬಾಲಿವುಡ್​​ನಲ್ಲಿ ಸಕ್ರಿಯರಾಗಿರುವ ಆಲಿಯಾಗೆ ಈಗ 29ರ ಹರೆಯ. ಅವರು ಎಷ್ಟು ಕೋಟಿಗಳ ಆಸ್ತಿ ಹೊಂದಿದ್ದಾರೆ ಎಂಬುದನ್ನು ತಿಳಿದರೆ ನಿಮಗೆ ಅಚ್ಚರಿಯಾಗದಿರದು.

2 / 5
ಕೆಲವು ವರದಿಗಳ ಪ್ರಕಾರ ಆಲಿಯಾ ಭಟ್ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 165 ಕೋಟಿ ರೂಗಳು. ಜತೆಗೆ ಅವರು ಮುಂಬೈನ ಬಾಂದ್ರಾದಲ್ಲಿಐಷಾರಾಮಿ ಮನೆಯನ್ನು ಹೊಂದಿದ್ದು, ಅದರ ಮೌಲ್ಯ 32 ಕೋಟಿ ರೂಗೂ ಹೆಚ್ಚು.

3 / 5
ಆಲಿಯಾ ಲಂಡನ್​ನಲ್ಲೂ ನಿವಾಸವನ್ನು ಹೊಂದಿದ್ದಾರೆ ಎನ್ನುತ್ತವೆ ವರದಿಗಳು. ಇತ್ತೀಚೆಗಷ್ಟೇ ಆಲಿಯಾ ಜುಹುವಿನಲ್ಲಿ ಆಸ್ತಿ ಖರೀದಿಸಿದ್ದು ಸುದ್ದಿಯಾಗಿತ್ತು.

4 / 5
ಆಲಿಯಾಗೆ ಐಷಾರಾಮಿ ವಾಹನಗಳೆಂದರೆ ಪ್ರಿಯ. ಅವರ ಬಳಿ ರೇಂಜ್ ರೋವರ್, ಆಡಿ ಎ6, ಬಿಎಂಡಬ್ಲ್ಯು 7 ಸಿರೀಸ್ ಮೊದಲಾದ ದುಬಾರಿ ಬೆಲೆಯ ಕಾರುಗಳಿವೆ. ಇಷ್ಟು ಸಣ್ಣ ವಯಸ್ಸಿಗೆ ಆಲಿಯಾ ಎಷ್ಟೆಲ್ಲಾ ಕೋಟಿಗಳ ಒಡತಿ ಎಂದು ತಿಳಿದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

5 / 5
Follow us
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ

Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ

ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ

ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು