AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Artificial Intelligence: ಅದ್ಭುತವಾಗಿದೆ ಕಲಾವಿದನ ಈ ಕೈಚಳಕ, AI ಸಾಫ್ಟ್‌ವೇರ್​​ನಲ್ಲಿ ಮಾಡಿದ ಚಿತ್ರಗಳು, ಇಲ್ಲಿದೆ ನೋಡಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್​​ನಲ್ಲಿ ಒಂದು ಅದ್ಭುತ ಚಿತ್ರವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ಒಬ್ಬ ಯುವಕ ಮಾಡಿ ತೋರಿಸಿದ್ದಾನೆ. AI ಸಾಫ್ಟ್‌ವೇರ್ ಮೂಲಕ ಅನೇಕ ಚಿತ್ರಗಳನ್ನು ಮಾಡಿದ್ದಾನೆ.

TV9 Web
| Edited By: |

Updated on: May 19, 2023 | 6:35 PM

Share
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಸಾಫ್ಟ್‌ವೇರ್​​ನಲ್ಲಿ ಒಂದು ಅದ್ಭುತ ಚಿತ್ರವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ಒಬ್ಬ ಯುವಕ ಮಾಡಿ ತೋರಿಸಿದ್ದಾನೆ. AI ಸಾಫ್ಟ್‌ವೇರ್ ಮೂಲಕ ಅನೇಕ ಚಿತ್ರಗಳನ್ನು ಮಾಡಿದ್ದಾನೆ. ಡಿಜಿಟಲ್ ಸೃಷ್ಟಿಕರ್ತ ಮತ್ತು AI ಉತ್ಸಾಹಿ ಸಾಹಿದ್ ಅವರು ನಗರ ಮೆಟ್ರೋದಲ್ಲಿ ಹೇಗೆಲ್ಲ ವ್ಯಾಪರ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.

1 / 8
AI ಸಾಫ್ಟ್‌ವೇರ್  ಮೂಲಕ ಸಾಹಿದ್ ಅವರು ಮೆಟ್ರೋ ಒಳಗೆ ಒಬ್ಬ ವ್ಯಕ್ತಿ ಮೀನು ಮಾರಾಟ ಮಾಡುವ  ಚಿತ್ರವನ್ನು ರಚಿಸಿದ್ದಾರೆ. ಒಂದು ಬಾರಿ ಅಯ್ಯೋ ಇದು ನಿಜವೇ ಎಂದು ಅನ್ನಿಸುತ್ತದೆ, ಆದರೆ ಸರಿಯಾಗಿ ನೋಡಿದರೆ ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಚಿತ್ರ ಎಂದು ತಿಳಿಯುತ್ತದೆ.

2 / 8
ಇನ್ನೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಚಿತ್ರದಲ್ಲಿ ಒಂಟೆ ಮತ್ತು ಒಂದಿಷ್ಟು ಜನ ಕುಳಿತಿರುವುದನ್ನು ಕಾಣಬಹುದು, ಜತೆಗೆ ಆ ಮೆಟ್ರೋದಲ್ಲಿ ಮರಳುಗಳನ್ನು ಕಾಣಬಹುದು. ಇದು ಮರುಭೂಮಿ ಪ್ರದೇಶದಲ್ಲಿರುವ ಮೆಟ್ರೋ ಎಂಬಂತೆ ಭಾಸವಾಗುತ್ತದೆ.

3 / 8
ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ವಡಾ ಪಾವ್​​ ಮಧ್ಯೆ ಜನರು ನಿಂತಿರುವುದು ಕಾಣಬಹುದು. ಇದು ನಿಜವಾಗಿದ್ದರೆ, ಖಂಡಿತ ಒಂದು ವಡಾ ಪಾವ್ ತೆಗೆದುಕೊಳ್ಳಬಹುದಿತ್ತು. ಇದು ನೋಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್   ಚಿತ್ರದಂತೆ ಇಲ್ಲ ಯಾರೇ ವಡಾ ಪಾವ್​​ ಫೋಟೋವನ್ನು ಹತ್ತಿರದಿಂದ ತೆಗೆದಂತಿದೆ.

4 / 8
ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ತೆಂಗಿನ ಕಾಯಿ ರಾಶಿಗಳು, ಅದರ ಮಧ್ಯೆ ಜನರು ಕುಳಿತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಒಂದು ಅಧ್ಭುತ ಚಿತ್ರವೆನ್ನುವುದರಲ್ಲಿ ಸುಳ್ಳಿಲ್ಲ

5 / 8
ಈ ಫೋಟೋ ಇನ್ನೂ ಸಖತ್​​ ಆಗಿದೆ, ಹೌದು ಎರಡು ಪ್ರಣಯ ಪಕ್ಷಿಗಳು ಚುಂಬಿಸುತ್ತಿರುವ ಫೋಟೋವನ್ನು ಬಿಡಿಸಿದ್ದಾರೆ. ಮೆಟ್ರೋದಲ್ಲಿ ಕಿಸ್​ ಮಾಡುವ ಫೋಟೋ ಎಲ್ಲರ ಗಮನ ಸೆಳೆಯುವುದು ಖಂಡಿತ

6 / 8
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಮೂಡಿ ಬಂದ ಇನ್ನೊಂದು ಚಿತ್ರ ಹೈದರಾಬಾದ್​​ ಬಿರಿಯಾನಿ, ಇದು ಮಾತ್ರ ಸಖತ್ ಆಗಿತ್ತು. ಮೆಟ್ರೋದಲ್ಲಿ ಎಂದಾದರೂ ನೀವು ಬಿರಿಯಾನಿ ಮಾರಾಟ ಮಾಡುವುದನ್ನು ನೋಡಿದ್ದೀರಾ, ಇಲ್ಲಿದೆ ನೋಡಿ, ಒಬ್ಬ ವ್ಯಕ್ತಿ ಆ ಬಿರಿಯಾನಿ ಮೇಲಿನಿಂದ ನೋಡುತ್ತಾನೆ. ಇನ್ನೂ ಅನೇಕ ಜೇನಿನಂತೆ ಸುತ್ತುವರಿದು ನೋಡುತ್ತಾರೆ.

7 / 8
ಮೆಟ್ರೋದಲ್ಲಿ ಅಷ್ಟೊಂದು ಜನರ ಮಧ್ಯೆ ಮಾವಿನ ಹಣ್ಣು ಇರುವ ಫೋಟೋ, ಸಖತ್​​ ಆಗಿದೆ. ಅಲ್ಲಿರುವ ಮಕ್ಕಳ ಒಂದು ವೇಳೆ ನಿಜವಾಗಿದ್ದರೆ, ಒಂದು ಮಾವಿನ ಹಣ್ಣು ಎಸ್ಕೆಪ್​​​ ಆಗುತ್ತಿತ್ತು.

8 / 8
TV9 Web
TV9 Web

TV9 Kannada

Read More
Follow Us
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ

ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್

ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!

'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ

ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?

ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ

ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ

ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!

ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​