Amazon Upgrade Days Sale: ಅಮೆಜಾನ್​ನಲ್ಲಿ ಸ್ಮಾರ್ಟ್​ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌: ಈ ಮೊಬೈಲ್​ಗಳಿಗೆ ಬಂಪರ್ ಡಿಸ್ಕೌಂಟ್

Amazon Smartphone Upgrade Days sale: ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಹೊಸ ಮೇಳ ಶುರುವಾಗಿದೆ. ನೀವು ಆಕರ್ಷಕವಾದ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಖರೀದಿಸ ಬೇಕು ಅಂದಿಕೊಂಡಿದ್ದರೆ ಅಮೆಜಾನ್​ನಲ್ಲಿ ಸ್ಮಾರ್ಟ್​ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ ನಡೆಯುತ್ತಿದೆ. ಈ ಮೇಳವು ಅಕ್ಟೋಬರ್ 28 ರವರೆಗೆ ನಡೆಯಲಿದೆ.

TV9 Web
| Updated By: Vinay Bhat

Updated on:Oct 27, 2022 | 1:50 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಹೊಸ ಮೇಳ ಶುರುವಾಗಿದೆ. ನೀವು ಆಕರ್ಷಕವಾದ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಖರೀದಿಸ ಬೇಕು ಅಂದಿಕೊಂಡಿದ್ದರೆ ಅಮೆಜಾನ್​ನಲ್ಲಿ ಸ್ಮಾರ್ಟ್​ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ ನಡೆಯುತ್ತಿದೆ. ಈ ಮೇಳವು ಅಕ್ಟೋಬರ್ 28 ರವರೆಗೆ ನಡೆಯಲಿದೆ.

1 / 8
ಸ್ಮಾರ್ಟ್​ಫೋನ್ ಅಪ್‌ಗ್ರೇಡ್ ಡೇಸ್ ಸೇಲ್​ನಲ್ಲಿ ಒನ್‌ಪ್ಲಸ್‌, ರಿಯಲ್‌ಮಿ, ರೆಡ್ಮಿ, ಸ್ಯಾಮ್​ಸಂಗ್ ಸೇರಿದಂತೆ ಇನ್ನಿತರೆ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಶೇ. 40 ವರೆಗೆ ರಿಯಾಯಿತಿ ಪಡೆದುಕೊಂಡಿವೆ. ಜೊತೆಗೆ ಎಯು ಬ್ಯಾಂಕ್, ಫೆಡರಲ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ. ಇಲ್ಲಿದೆ ನೋಡಿ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳು

2 / 8
ಅಮೆಜಾನ್​ನಲ್ಲಿ ನಡೆಯುತ್ತಿರುವ ಸ್ಮಾರ್ಟ್​ಫೋನ್ ಅಪ್‌ಗ್ರೇಡ್ ಡೇಸ್ ಸೇಲ್​ನಲ್ಲಿ iQOO Z6 5G ಮತ್ತು Z6 5G Lite ಕ್ರಮವಾಗಿ 14,999 ರೂ. ಮತ್ತು 13,249 ರೂ. ಗೆ ಮಾರಾಟ ಆಗುತ್ತಿದೆ. ಅಲ್ಲದೆ iQOO Neo 6 5G ಯನ್ನು ಕೂಡ ನೀವು ಕೇವಲ 25,999 ರೂ. ಗಳಿಗೆ ನಿಮ್ಮಸಾಗಿಸಬಹುದು.

3 / 8
ಈ ವರ್ಷ ಬಿಡುಗಡೆ ಆದ ಒನ್​ಪ್ಲಸ್ ಕಂಪನಿಯ ಪ್ರಸಿದ್ಧ OnePlus Nord CE 2 ಮತ್ತು OnePlus 10R ಪ್ರೈಮ್ ಸ್ಮಾರ್ಟ್​ಫೋನ್ ಕ್ರಮವಾಗಿ 23,499 ರೂ. ಗಳಿಗೆ ಮತ್ತು 29,499 ರೂ. ಗಳಿಗೆ ಸೇಲ್ ಕಾಣುತ್ತಿದೆ.

4 / 8
ಸ್ಮಾರ್ಟ್​ಫೋನ್ ಅಪ್‌ಗ್ರೇಡ್ ಡೇಸ್ ಸೇಲ್​ನಲ್ಲಿ ಶವೋಮಿ ಕಂಪನಿಯ Redmi Note 11T 5G ಕೇವಲ 14,999 ರೂ. ಗೆ ಖರೀದಿಸಬಹುದು. ಅಂತೆಯೆ Redmi 10A ಬೆಲೆ 6,996ರೂ. ಆಗಿದೆ. Redmi Note 11 Pro+ 5G ಸ್ಮಾರ್ಟ್​ಫೋನ್ ಬಂಪರ್ ಡಿಸ್ಕೌಂಟ್ ಪಡೆದುಕೊಂಡು 18,999 ರೂ. ಗಳಿಗೆ ಸೇಲ್ ಆಗುತ್ತಿದೆ. Redmi 9 Activ, Redmi A1 ಮತ್ತು Redmi K50i ಕೂಡ ಕ್ರಮವಾಗಿ 7,299 ರೂ., 5,489 ರೂ. ಮತ್ತು 19,999ರೂ. ಗೆ ನಿಮ್ಮದಾಗಿಸಬಹುದು.

5 / 8
ಇನ್ನು Redmi Note 11 Pro+ 5G ಸ್ಮಾರ್ಟ್​ಫೋನ್ ಬಂಪರ್ ಡಿಸ್ಕೌಂಟ್ ಪಡೆದುಕೊಂಡು 18,999 ರೂ. ಗಳಿಗೆ ಸೇಲ್ ಆಗುತ್ತಿದೆ. Redmi 9 Activ, Redmi A1 ಮತ್ತು Redmi K50i ಕೂಡ ಕ್ರಮವಾಗಿ 7,299 ರೂ., 5,489 ರೂ. ಮತ್ತು 19,999ರೂ. ಗೆ ನಿಮ್ಮದಾಗಿಸಬಹುದು.

6 / 8
Realme Narzo 50 ಮತ್ತು Realme Narzo 50i ಕ್ರಮವಾಗಿ 9,999 ರೂ. ಮತ್ತು 5,749 ರೂ. ಗೆ ಲಭ್ಯವಿರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M13 5G ಸ್ಮಾರ್ಟ್​ಫೋನ್ ರಿಯಾಯಿತಿ ಪಡೆದುಕೊಂಡು 12,999 ರೂ. ಗೆ ಸೇಲ್ ಕಾಣುತ್ತಿದೆ.

7 / 8
Tecno Pop 6 Pro ಕೇವಲ 5,399 ರೂ. ಡಿಸ್ಕೌಂಟ್​ನಲ್ಲಿ ಕಾಣಿಸಿಕೊಂಡಿದೆ. ನೀವು ಇಲ್ಲಿ ಹೆಚ್ಚಿನ ಟಾಪ್ ಡೀಲ್‌ಗಳು ಮತ್ತು ಕೊಡುಗೆಗಳನ್ನು ವೀಕ್ಷಿಸಬಹುದು. ಇವುಗಳ ಜೊತೆಗೆ ಹೈ-ರೇಂಜ್ ಮಾದರಿಯ ಐಫೋಮ್ 13, ಐಫೋನ್ 12, ಸ್ಯಾಮ್​ಸಂಗ್ ಗ್ಯಾಲಕ್ಸಿ S ಸರಣಿಯ ದುಬಾರಿ ಫೋನ್​ಗಳು ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ.

8 / 8

Published On - 1:50 pm, Thu, 27 October 22

Follow us