
ತೆಲುಗಿನ ಜನಪ್ರಿಯ ಟಿವಿ ನಿರೂಪಕಿ ಹಾಗೂ ನಟಿ ಅನುಸೂಯ ಪತಿಯೊಟ್ಟಿಗೆ ವಿದೇಶಕ್ಕೆ ತೆರಳಿದ್ದು ಬೀಚ್ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

ಬೀಚ್ಗೆ ಹೊಂದಿಕೆ ಆಗುವಂತೆ ಬಿಕಿನಿಯನ್ನು ಅನುಸೂಯ ಧರಿಸಿದ್ದು ಚಿತ್ರಗಳನ್ನು ನೋಡಿರುವ ಬಹುತೇಕ ನೆಟ್ಟಿಗರು ಅನುಸೂಯ ಅವ ಬಿಕಿನಿ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಅನುಸೂಯ, ಜಬರದರ್ಸ್ ಸೇರಿದಂತೆ ತೆಲುಗು ಹಲವಾರು ಜನಪ್ರಿಯ ಟಿವಿ ಶೋಗಳ ನಿರೂಪಕಿ ಆಗಿದ್ದಾರೆ. ಇವುಗಳ ಜೊತೆಗೆ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ.

ಯಾತ್ರಾ, ರಂಗಸ್ಥಳಂ, ಪುಷ್ಪ, ಪುಷ್ಪ 2, ಎಫ್2 ಇನ್ನು ಹಲವು ಸೂಪರ್ ಹಿಟ್ ತೆಲುಗು ಸಿನಿಮಾಗಳಲ್ಲಿ ಅನುಸೂಯ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಬಿಂದಾಸ್ ಆಗಿ ಅನುಸೂಯ ಕಾಣಿಸಿಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಬಿಂದಾಸ್ ಆಗಿ ಅನುಸೂಯ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಮೆಂಟ್ ಮಾಡುವವರಿಗೆ ಆಗಾಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಕ್ಲಾಸ್ ತೆಗೆದುಕೊಳ್ಳುತ್ತಿರುತ್ತಾರೆ.
Published On - 11:44 pm, Sun, 4 June 23