ಕ್ಯಾಪ್ಟನ್ ಆದವರಿಗೇ ಬರುತ್ತಿದೆ ಕಳಪೆ; ಈ ಬಾರಿ ಅನುಪಮಾ ಗೌಡಗೆ ಜೈಲು ವಾಸ

Edited By:

Updated on: Nov 05, 2022 | 6:31 AM

ಈ ವಾರ ಅವರ ಕ್ಯಾಪ್ಟನ್ಸಿ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದರು. ಮುಖ್ಯವಾಗಿ ರೂಪೇಶ್ ರಾಜಣ್ಣ ಅವರು ಅನುಪಮಾ ವಿರುದ್ಧ ಅಪಸ್ವರ ತೆಗೆದಿದ್ದರು.

1 / 5
ಬಿಗ್ ಬಾಸ್ ಮನೆಯಲ್ಲಿ ಈ ವಾರ ಅನುಪಮಾ ಗೌಡ ಅವರು ಕ್ಯಾಪ್ಟನ್ ಆಗಿದ್ದರು. ಕಳೆದ ವಾರದ ಟಾಸ್ಕ್​​ಗಳನ್ನು ಉತ್ತಮವಾಗಿ ಆಡಿ ಎಲ್ಲರ ಗಮನ ಸೆಳೆದಿದ್ದರು.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಅನುಪಮಾ ಗೌಡ ಅವರು ಕ್ಯಾಪ್ಟನ್ ಆಗಿದ್ದರು. ಕಳೆದ ವಾರದ ಟಾಸ್ಕ್​​ಗಳನ್ನು ಉತ್ತಮವಾಗಿ ಆಡಿ ಎಲ್ಲರ ಗಮನ ಸೆಳೆದಿದ್ದರು.

2 / 5

ಈ ವಾರ ಅವರ ಕ್ಯಾಪ್ಟನ್ಸಿ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದರು. ಮುಖ್ಯವಾಗಿ ರೂಪೇಶ್ ರಾಜಣ್ಣ ಅವರು ಅನುಪಮಾ ವಿರುದ್ಧ ಅಪಸ್ವರ ತೆಗೆದಿದ್ದರು.

3 / 5

ಈ ವಾರ ಅನುಪಮಾ ವಿರುದ್ಧ ಹಲವರು ಕೊಂಕು ತೆಗೆದಿದ್ದಾರೆ. ಈ ಕಾರಣಕ್ಕೆ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.

4 / 5

ಪ್ರತಿ ವಾರ ಇದೇ ರೀತಿ ಆಗುತ್ತಿದೆ. ಕ್ಯಾಪ್ಟನ್ ಆದವರಿಗೆ ಕಳಪೆ ಪಟ್ಟ ಸಿಗುತ್ತಿದೆ. ಈ ಮೊದಲು ಇದು ಅನೇಕ ಬಾರಿ ರಿಪೀಟ್ ಆಗಿತ್ತು.

5 / 5

ಬಿಗ್ ಬಾಸ್ ಮನೆಯಲ್ಲಿ ಈ ವಾರ ಪ್ರಶಾಂತ್ ಸಂಬರ್ಗಿ, ಸಾನ್ಯಾ ಐಯ್ಯರ್, ರೂಪೇಶ್ ರಾಜಣ್ಣ, ಆರ್ಯವರ್ಧನ್, ದಿವ್ಯಾ ಉರುಡುಗ ಹಾಗೂ ರೂಪೇಶ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಅನುಪಮಾ ಗೌಡ ಕ್ಯಾಪ್ಟನ್ ಆಗಿದ್ದರಿಂದ ಅವರು ಬಚಾವ್ ಆಗಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us